ಎಲ್ಲೆಲ್ಲಿ ಏನೇನು.?

ಗುಡ್ ನ್ಯೂಸ್: ಫೆಬ್ರವರಿಯಿಂದ ಎಟಿಎಂ ಹಣ ವಿತ್ ಡ್ರಾ ಮಿತಿ ಇಲ್ಲ

ನೋಟ್ ಬ್ಯಾನ್ ಬಳಿಕ ದೇಶದ ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಿತಿಯನ್ನು ಹೇರಲಾಗಿತ್ತು. ಇದರಿಂದ ದೇಶದ ಜನತೆ ಹಾಗೂ ವ್ಯವಹಾರಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸುಳ್ಳೇನಲ್ಲ. ಆದ್ರೆ ಈಗ...

ಸದ್ಯದಲ್ಲೆ ಮಂತ್ರಿಮಾಲ್ ರೀ ಓಪನ್..!

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್ ಕಳೆದೆರಡು ವಾರಗಳಿಂದ ಸಖತ್ ಸುದ್ದಿಯಲ್ಲಿತ್ತು. ಈ ಮಂತ್ರಿಮಾಲ್‍ನ ಹಿಂಬದಿಯ ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಕಳಪೆ ಕಟ್ಟಡ ನಿರ್ಮಾಣದ ಆರೋಪ ಹೊತ್ತು...

ಪೋಲಿಯೊ ಲಸಿಕೆ ಹಾಕಿದ ಸ್ವಲ್ಪ ಸಮಯದಲ್ಲೆ ಮಗು ಸಾವು..!

ಮಗುವಿಗೆ ಅಂಗವೈಕಲ್ಯತೆ ಉಂಟಾಗದಿರಲಿ ಅಂತ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕ್ಸೋದು ವಾಡಿಕೆ. ಆದ್ರೆ ಪೋಲಿಯೊ ಲಸಿಕೆ ಹಾಕಿಸಿ ಒಂದು ಘಂಟೆಯೊಳಗೆ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆಯೊಂದು ನಡೆದುಹೋಗಿದೆ. ಆಂಧ್ರ...

ರಾಜ್ಯದಲ್ಲಿ ಮತ್ತೆ ಆರಂಭವಾಗುತ್ತಾ ಲಾಟರಿ ಮಾರಾಟ..?

ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಿ 10 ವರ್ಷಗಳೆ ಕಳೆದು ಹೋಗಿದೆ. ಆದರೆ ಈಗ ಮತ್ತೆ ರಾಜ್ಯದಲ್ಲಿ ಲಾಟರಿ ಮಾರಾಟದ ಕೂಗು ಕೇಳಿ ಬರ್ತಾ ಇದೆ..! ಹೌದು ರಾಜ್ಯದೊಳಗೆ ಎಂಎಸ್‍ಐಎಲ್ ಮುಖಾಂತರ ಕಾನೂನು...

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಇಡೀ ರಾಜ್ಯದಾದ್ಯಂತ ಸಾಂಸ್ಕೃತಿಕ ಕ್ರೀಡೆ ಕಂಬಳ ಕ್ರೀಡೆಯ ಪರ ಧನಿ ಎತ್ತಿದ್ದಾರೆ ಜನ. ಒಂದುಕಡೆ ಕಂಬಳವನ್ನು ಆಚರಣೆಗೆ ತರಲು ಕೋರ್ಟ್ ಆದೇಶ ನೀಡ್ಬೇಕು ಎನ್ನುವ ಕೂಗುಗಳು ಕೇಳಿ ಬರ್ತಾ ಇದ್ರೆ ಕಂಬಳ ಒಂದು...

Popular

Subscribe

spot_imgspot_img