No menu items!
5.1 C
Munich
Friday, April 24, 2026

ಗುಡ್ ನ್ಯೂಸ್: ಫೆಬ್ರವರಿಯಿಂದ ಎಟಿಎಂ ಹಣ ವಿತ್ ಡ್ರಾ ಮಿತಿ ಇಲ್ಲ

Must read

ನೋಟ್ ಬ್ಯಾನ್ ಬಳಿಕ ದೇಶದ ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಿತಿಯನ್ನು ಹೇರಲಾಗಿತ್ತು. ಇದರಿಂದ ದೇಶದ ಜನತೆ ಹಾಗೂ ವ್ಯವಹಾರಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸುಳ್ಳೇನಲ್ಲ. ಆದ್ರೆ ಈಗ ದೇಶದ ಎಲ್ಲಾ ಬ್ಯಾಂಕ್‍ಗಳು ಗ್ರಾಹಕರಿಗೆ ಒಂದು ಶುಭ ಸುದ್ದಿ ನೀಡಿದ್ದು ಫೆ. 1ರಿಂದ ಯಾವುದೇ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಿತಿ ಇರೋದಿಲ್ಲ ಎಂದು ಹೇಳಿದೆ. ಇನ್ನು ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಥವಾ ಓವರ್ ಡ್ರಾಫ್ಟ್ ಮೇಲೆ ಇಲ್ಲಿಯವರೆಗೆ ವಿಧಿಸಲಾಗಿದ್ದ ಮಿತಿಯನ್ನು ತಕ್ಷಣವೇ ತೆಗೆದು ಹಾಕಲಿದ್ದು, ಉಳಿತಾಯ ಖಾತೆಯಿಂದ ಪ್ರತಿ ನಿತ್ಯ 24 ಸಾವಿರ ಹಣ ಡ್ರಾ ಮಾಡಿಕೊಳ್ಳುವ ಹಳೇಯ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಮಿತಿ ಸಡಿಲಿಕೆಯ ನಿರ್ಧಾರವನ್ನು ಬ್ಯಾಂಕ್‍ಗಳು ಕೈಗೊಂಡಿದ್ದು ಬೇಕಿದ್ದಲ್ಲಿ ಆಯಾ ಬ್ಯಾಂಕ್‍ಗಳು ವಿತ್ ಡ್ರಾ ಮಿತಿ ಹಾಕಬಹುದು ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article