ಎಲ್ಲೆಲ್ಲಿ ಏನೇನು.?

ಇಂದಿನ ಟಾಪ್ 10 ಸುದ್ದಿಗಳು..! 31.12.2015

1. ಭಾರತ-ಪಾಕ್ ಶತ್ರುಗಳಾಗಿಯೇ ಇರಲ್ಲ : ಶರೀಫ್ ಭಾರತ ಮತ್ತು ಪಾಕಿಸ್ತಾನ ಶತ್ರು ರಾಷ್ಟ್ರಗಳಾಗಿಯೇ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ..! ಚೀನಾ-ಪಾಕ್ ಆಥರ್ಿಕ ಕಾರಿಡಾರ್ (ಸಿಸಿಇಸಿ) ಯೋಜನೆಗೆ ಶಂಕುಸ್ಥಾಪನಾ...

ಇಂದಿನ ಟಾಪ್ 10 ಸುದ್ದಿಗಳು..! 30.12.2015

1. ಅರವಿಂದ್ ಜಾದವ್ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಕೌಶಿಕ್ ಮುಖರ್ಜಿ ಅವರಿಂದ ತೆರವಾಗುವ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅರಿವಿಂದ್ ಜಾದವ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನೇಮಿಸಿದೆ. ಕೆಎಎಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ...

ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ

ರಾಜ್ಯದ 20 ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ರೂಢ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಬಹುಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದೆ. ಬಿಜೆಪಿ ಕೇವಲ...

ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಗೆಲುವಿನ ನಗೆ ಬೀರಿದ ಎಂ.ನಾರಾಯಣ ಸ್ವಾಮಿ

ಎಂ ನಾರಾಯಣ ಸ್ವಾಮಿ ಮೂವತ್ತು ವರ್ಷಗಳಿಂದ ಜನಪರ ಕೆಲಸಗಳ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ನ ನಿಷ್ಠಾವಂತ ಯುವ ನಾಯಕ. ಬೆಂಗಳೂರು ನಗರ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯ ಯುವ...

ಇಂದಿನ ಟಾಪ್ 10 ಸುದ್ದಿಗಳು..! 29.12.2015

1. ಕೇರಳದಲ್ಲಿ ಮದ್ಯ ನಿಷೇಧಕ್ಕೆ ಸುಪ್ರೀಂ ಅಸ್ತು ಕೇರಳ ಸರ್ಕಾರ ಜಾರಿಗೆ ತಂದಿದ್ದ ಮದ್ಯ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕೇವಲ ಪಂಚತಾರ ಹೋಟೆಲ್ಗಳಿಗೆ ಮಾತ್ರ ಬಾರ್ ಲೈಸೆನ್ಸ್ ಎಂದು ಸರ್ಕಾರ ತಂದಿರುವ...

Popular

Subscribe

spot_imgspot_img