ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ

0
51

ರಾಜ್ಯದ 20 ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ರೂಢ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಬಹುಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದೆ. ಬಿಜೆಪಿ ಕೇವಲ ಆರೇ ಆರು ಕ್ಷೇತ್ರಗಳನ್ನು ಗೆದ್ದಿದೆ. ಜೆಡಿಎಸ್ 4 ಕ್ಷೇತ್ರಗಳನ್ನೂ ಪಕ್ಷೇತರರ 2 ಕ್ಷೇತ್ರಗಳಲ್ಲಿ ಜಯಶೀಲರಾಗಿದ್ದಾರೆ.
ಯಾವ್ಯಾವ ಕ್ಷೇತ್ರದಲ್ಲಿ ಯಾರ್ಯಾರಿಗ ವಿಜಯ ಲಕ್ಷ್ಮಿ ಒಲಿದಿದ್ದಾಳೆ ಅನ್ನೋ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ : 13 ಸ್ಥಾನ

1. ಬೆಂಗಳೂರು ನಗರ – ಎಂ ನಾರಾಯಣ ಸ್ವಾಮಿ
2. ಶಿವಮೊಗ್ಗ- ಆರ್.ಪ್ರಸನ್ನ ಕುಮಾರ್
3. ವಿಜಯಪುರ ಪರಿಷತ್ ದ್ವಿ ಸದಸ್ಯ ಕ್ಷೇತ್ರ-ಎಸ್ ಆರ್ ಪಾಟೀಲ್
4. ರಾಯಚೂರು-ಕೊಪ್ಪಳ- ಬಸವರಾಜ್ ಪಾಟೀಲ್ ಇಟಗಿ
5. ಮೈಸೂರು ಚಾಮರಾಜ ನಗರ ದ್ವಿ ಸದಸ್ಯ ಕ್ಷೇತ್ರ- ಆರ್ ಧರ್ಮಸೇನಾ
6. ಬಳ್ಳಾರಿ- ಕೆಸಿ ಕೊಂಡಯ್ಯ
7. ಚಿತ್ರದುರ್ಗ- ರಘು ಆಚಾರ್
8. ಧಾರವಾಡ ದ್ವಿ ಸದಸ್ಯ ಕ್ಷೇತ್ರ- ಶ್ರೀನಿವಾಸ ಮಾನೆ
9. ಬೆಂಗಳೂರು ಗ್ರಾಮಾಂತರ – ಎಸ್ ರವಿ
10. ಉತ್ತರ ಕನ್ನಡ- ಫೋಟ್ನೆಕರ್
11. ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರ – ಕೆ. ಪ್ರತಾಪ್ ಚಂದ್ರ
12. ಬೀದರ್ – ವಿಜಯ್ ಸಿಂಗ್
13. ಹಾಸನ : ಎಂ ಎ ಗೋಪಾಲ ಸ್ವಾಮಿ
ಬಿಜೆಪಿ : 06 ಸ್ಥಾನ
1. ಕೊಡಗು- ಸುಬ್ರಮಣಿ ಸ್ವಾಮಿ
2. ಕಲಬುರಗಿ- ಬಿಜಿ ಪಾಟೀಲ್
3. ಬೆಳಗಾವಿ ದ್ವಿ ಸದಸ್ಯ ಕ್ಷೇತ್ರ- ಮಹಾಂತೇಶ್ ಕವಟಗಿಮಠ್
4. ಚಿಕ್ಕಮಗಳೂರು- ಎಂ.ಕೆ ಪ್ರಾಣೇಶ್
5. ಧಾರವಾಡ ದ್ವಿ ಸದಸ್ಯ ಕ್ಷೇತ್ರ-ಪ್ರದೀಪ್ ಶೆಟ್ಟರ್
6. ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರ – ಶ್ರೀನಿವಾಸ ಪೂಜಾರಿ

ಜೆಡಿಎಸ್ :
1. ಕೋಲಾರ- ಸಿ. ಆರ್ ಮನೋಹರ್
2. ಮೈಸೂರು ಚಾಮರಾಜ ನಗರ ದ್ವಿ ಸದಸ್ಯ ಕ್ಷೇತ್ರ- ಸಂದೇಶ್ ನಾಗರಾಜ್
3. ಮಂಡ್ಯ- ಎನ್. ಅಪ್ಪಾಜಿ ಗೌಡ
4. ತುಮಕೂರು- ಬೆಮಲ್ ಕಾಂತರಾಜ್

ಪಕ್ಷೇತರ
1. ವಿಜಯಪುರ ಪರಿಷತ್ ದ್ವಿ ಸದಸ್ಯ ಕ್ಷೇತ್ರ- ಬಸವನ ಗೌಡ
2. ಬೆಳಗಾವಿ ದ್ವಿ ಸದಸ್ಯ ಕ್ಷೇತ್ರ – ವಿವೇಕ್ ರಾವ್ ಪಾಟೀಲ್

LEAVE A REPLY

Please enter your comment!
Please enter your name here