ಭಾರತದಲ್ಲಿ ಹತ್ತು ಹಲವಾರು ರೂಢಿ, ಸಂಪ್ರದಾಯ, ಆಚರಣೆಗಳಿವೆ..! ಈ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಪ್ರದಾಯ, ಆಚಾರ-ವಿಚಾರಗಳನ್ನು ಇಡೀ ವಿಶ್ವವೇ ಮೆಚ್ಚಿದೆ..! ಆದ್ರೆ ಈ ನಮ್ಮ ಇಂಡಿಯಾದ ಎಲ್ಲಾ ಸಂಪ್ರದಾಯ-ಆಚರಣೆಗಳು ಸಾಂಪ್ರದಾಯಿಕವೇ..?! ಎಲ್ಲರೂ.. ಎಲ್ಲಾಕಾಲದಲ್ಲಿಯೂ...
ಕಷ್ಟಪಟ್ಟರೆ ಎಂಥದ್ದೇ ಗುರಿಯನ್ನು ತಲುಪಬಹುದು ಅಂತಾರೆ ನಮ್ಮಹಿರಿಯರು. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೆ ಹತ್ತಾರು ಜನರು ಕಷ್ಟಪಟ್ಟು ಮೇಲೇರಿದ್ದಾರೆ. ಸಾಧಿಸುವ ಛಲ ಇರುವವರಿಗೆ ಮಾ
ದರಿಯಾಗಿದ್ದಾರೆ. ಇಷ್ಟಕ್ಕೂ ಈ ಸ್ಟೋರಿಯಲ್ಲಿ ನಾವು ಹೇಳುತ್ತಿರುವ ವ್ಯಕ್ತಿಯೂ...
ನಮ್ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ..! ಆದ್ರೆ ನಾವೇ ನಮ್ ಸಂಸ್ಕೃತಿ ಸಂಪ್ರದಾಯವನ್ನು ಬಿಟ್ಟಾಕಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಫಾಲೋ ಮಾಡ್ತಾ ಇದ್ದೀವಿ..! ಆದ್ರೆ ವಿದೇಶಿಯರಿಗೆ ನಮ್ ಇಂಡಿಯಾ, ಇಂಡಿಯಾ ಕಲ್ಚರ್, ಟ್ರೆಡಿಶನ್ಸ್...
ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದರೆ ಕೆಲವೊಮ್ಮೆ ಖಾಲಿ ಬಾಕ್ಸ್ ಗಳನ್ನು ಕಳುಹಿಸಿ ಪಂಗನಾಮ ಹಾಕುತ್ತಾರೆ ಅಂತ ಕೇಳಿದ್ವಿ. ಆದರೆ ಇಲ್ಲೊಬ್ಬ ಮಹಾಶಯ ಮಾತ್ರ ಈ ಫ್ಲಿಪ್ ಕಾರ್ಟ್ ಗೇ...
ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮನಂತೆ ಇದೆಯಲ್ಲಾ..? ವಾವ್ಹ್ ಸೂಪರ್.., ಎಲ್ಲಿ ವೀಡೀಯೋ ಮಾಡಿಕೊಂಡು ಬಂದ್ರೀ..? ಕಾಶ್ಮೀರಕ್ಕೋ, ಹಿಮಾಲಯಕ್ಕೋ ಹೋಗಿದ್ರಾ..? ಸಾರ್, ನಮಗೂ ಹೇಳಿದ್ರೆ ನಿಮ್ ಜೊತೆ ನಾವೂ ಅಲ್ಲಿಗೆ ಬರ್ತಾ ಇದ್ವಿ..!...