ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಫತುಲ್ಲಾದ ಖಾನ್ ಸಾಹೆಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಕ್ವಾಟರ್ ಫೈನಲ್ ನಲ್ಲಿ ಭಾರತ 197 ರನ್ ಗಳಿಂದ ನಮೀಬಿಯಾ ತಂಡವನ್ನು ಸೋಲಿಸುವ...
1993ರಲ್ಲಿಬಾಬರಿ ಮಸೀದಿಯನ್ನು ಧ್ವಂಸಗೊಳಿಸುವಾಗ ಮಸೀದಿಯ ಗುಂಬಾಜ್ನ ಕೆಳಭಾಗದಲ್ಲಿದ್ದ ರಾಮನ ಮೂರ್ತಿಯೂ ಧ್ವಂಸಗೊಂಡಿತ್ತು. ಹೀಗೆ ರಾಮನ ಮೂರ್ತಿಯನ್ನು ಧ್ವಂಸಮಾಡಿದ್ದಕ್ಕೆ ಬಿಜೆಪಿಯ ಹಿರಿಯನಾಯಕ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ವಿರುದ್ಧ ಕೇಸು...
ಭಾರತ ಕ್ರಿಕೆಟ್ ನ ಯುವಪಡೆಯ ಗುರು, ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನೀಗ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ) ಭ್ರಷ್ಟಾಚಾರ ನಿಗ್ರಹ ಘಟಕದ ಮೇಲ್ವೀಚರಣೆ ಗುಂಪಿಗೆ ನೇಮಕ ಮಾಡಿದೆ. ಇದರೊಂದಿಗೆ ಕನ್ನಡಿಗ ರಾಹುಲ್ ದ್ರಾವಿಡ್...
ಜನಪ್ರಿಯ ಗಾಯಕರೊಬ್ಬರು ವಿಮಾನವನ್ನೇರಿ ಪ್ರಯಾಣ ಬೆಳಸಿರ್ತಾರೆ..! ಅಲ್ಲಿನ ಸಹ ಪ್ರಯಾಣಿಕರೆಲ್ಲಾ ಈ ಹಾಡುಗಾರನ ಅಭಿಮಾನಿಗಳು..! ದೂರದಲ್ಲೆಲ್ಲೋ ಹಾಡನ್ನು ಕೇಳಿ ಖುಷಿಪಡೋ ಜನ, ಆ ಸಂಗೀತಗಾರ ಜೊತೆಗೇ ಪ್ರಯಾಣಿಸುತ್ತಿದ್ದರೆ ಸುಮ್ಮನೇ ಕೂರ್ತಾರೆಯೇ? ಚಾನ್ಸೇ ಇಲ್ಲ..!...
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ರದ್ದು ಮಾಡಬೇಕೆಂಬ ಮನವಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋಟರ್್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು...