ಶ್ವೇತಾ..ಶ್ವೇತಾ.. ಅವನು ಅವಳ ಹೆಸರು ಕೂಗ್ತಾ ಅವಳನ್ನು ಹುಡುಕ್ತಾ ಇದ್ದ..! ಅವನು ಹುಡುಕೋಕೆ ಶುರುಮಾಡಿ ತುಂಬ ಹೊತ್ತಾಯ್ತು, ಆದ್ರೆ ಅವಳೆಲ್ಲೂ ಕಾಣಿಸ್ತಿಲ್ಲ..! ಅವನಿಗೆ ಯಾಕೋ ಭಯವಾಯ್ತು..! ಅವಳ ಮೊಬೈಲ್ ನಂಬರ್ರಿಗೆ ಫೋನ್ ಮಾಡ್ದ,...
ಸಂಜೆ ಯಾಕೋ ಬೋರಾಗ್ತಿತ್ತು. ಸುತ್ತಾಡಿ ಬರಲು ಹೋದವನಿಗೆ ಅಲ್ಲೇ ಇದ್ದ ಫಾಸ್ಟ್‍ಫುಡ್ ಗಾಡಿ ಕಂಡಿತು. ಸೀದಾ ಹೋಗಿ ಮಸಾಲೆದೋಸೆ ಹೇಳಿದೆ. ರಷ್ ಇರದಿದ್ದರಿಂದ ಆರ್ಡರ್ ಬೇಗ ಬಂತು. ಅದರ ಜೊತೆಗೆ ಇದ್ದಕಿದ್ದಂತೆ ಅವಳ...
ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಅವಳಿಗೆ ಹೋಲಿಸಿದರೇ ಅವನು ಪಾಗಲ್ ಪ್ರೇಮಿ. ಆದರೆ ಅವರಿಬ್ಬರ ಪ್ರೇಮದ ವಿಚಾರ ಹುಡುಗಿಯ ಹೆತ್ತವರಿಗೆ ತಿಳಿಯಿತು. ಹೆದರಿದ ಅವರಿಬ್ಬರು ಮನೆಬಿಟ್ಟು ಮೈಸೂರಿಗೆ ಓಡಿಹೋಗಿದ್ದರು. ಹೊಡೆದು ಬಡಿದು ಮಾಡಿದರೆ...
ಅವರಿಬ್ಬರು 8 ವರ್ಷ ಇದ್ದಾಗಿನಿಂದ ಪರಸ್ಪರ ಪ್ರೀತಿಸ್ತಾ ಇದ್ರು. ಪ್ರೀತಿ ಜಯಿಸಿ 1940ರಲ್ಲಿ ಮದುವೆಯೂ ಆದ್ರೂ. ಯಾವತ್ತೂ ಕಿತ್ತಾಡದೇ ಪ್ರೀತಿಸಿಕೊಂಡೇ 75 ವರ್ಷ ಸಂಸಾರ ನಡೆಸಿದ್ರು. ಒಂದೇ ದಿನ, ಕೇವಲ ಒಂದೇ ಗಂಟೆ...
ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಅನುಭವ ಆಗಿರುತ್ತೆ, ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..! ಮದುವೆಯಾಗಿರುತ್ತೆ ಚೆಂದದ ಜೀವನವೂ ಇರುತ್ತೆ. ಗ್ಯಾಪಲ್ಲಿ ಒಂದು ಹುಡುಗಿಯ ಮುಖ ರಪ್ ಅಂತ ಪಾಸಾಗುತ್ತೆ..! ಅಲ್ಲಿ ಕಾಮವಿಲ್ಲ, ಪ್ರೇಮವೂ ಇಲ್ಲ, ಆದ್ರೆ...