ಲವ್ ಸ್ಟೋರಿ

ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!

ಅವಳ ಅಪ್ಪನ ಆರೋಗ್ಯ ಹದಗೆಟ್ಟು ಆಸ್ಪತ್ರೆಯಲ್ಲಿ ನರಳ್ತಾ ಇದ್ರು. ಮಗಳಾದವಳು ಅಪ್ಪನನ್ನು ನೋಡಿಕೊಳ್ತಿದ್ಲು. ಅವಳ ಕಾಲೇಜು ಶುರುವಾಗಿ 2 ತಿಂಗಳು ಮುಗಿದ್ರೂ ಅವಳಿನ್ನೂ ಅಡ್ಮಿಶನ್ ಆಗಿರ್ಲಿಲ್ಲ..! ಅಪ್ಪ ಸರಿ ಹೋಗ್ಲಿ ಅಂತ ಅವಳು...

ಅವನ ಪ್ರೀತಿಗೆ ಅಮೇರಿಕಾ ಮುಳುವಾಯ್ತು..!

ಅವನು ಅಭಿಶೇಕ್ ಸಾಗರದ ಹುಡುಗ, ಬಿಕಾಂ ಮಾಡಿದ್ದು ತೀರ್ಥಹಳ್ಳಿಯಲ್ಲಿ. ನೋಡೋಕೆ ಸಿನಿಮಾ ಹೀರೋ ಥರ ಇದ್ದ! ಗುಣದಲ್ಲಂತು ರಿಯಲ್ ಹೀರೋನೇ! ಅಷ್ಟೇ ಅಲ್ಲ ಓದದ್ರಲ್ಲಿಯೂ ಟಾಪರ್! ಬಿಕಾಂಲ್ಲಿ 91 ಪರ್ಸೆಂಟ್ ಪಡೆದುಕೊಂಡಿದ್ದ ಇವನನ್ನ...

ಅವನು ಇವತ್ತು ಹುಚ್ಚ..! ಅದಕ್ಕೆ ಕಾರಣ ಪ್ರೀತಿ-ಜಾತಿ

ಸಾಮಾನ್ಯದಂತೆ ಶಹಾಪುರ (ಯಾದಗಿರಿ ಜಿಲ್ಲೆ) ದಿಂದ ಸಾದ್ಯಾಪುರಕ್ಕೆ ಹೊರಡುವ ಬಸ್ಸು ಭರ್ತಿಯಾಗಿತ್ತು. ಜನರು ಸೀಟಿಲ್ಲದೇ ಪರದಾಡುತ್ತಿದ್ದರು. ಆದರೆ ಅವರ ಮಧ್ಯೆ ಇಬ್ಬರು ಮಾತ್ರ ಜಗತ್ತಿನ ಪರಿವೇ ಇಲ್ಲದೇ ಕಣ್ಣಲ್ಲೇ ಪ್ರೇಮ ತರಂಗಗಳನ್ನು ರವಾನಿಸುತ್ತಿದ್ದರು....

ನಿಮ್ಮ ಹುಡುಗಿಗೆ ಇಷ್ಟು ದೊಡ್ಡ ಮನಸ್ಸಿದಿಯಾ..?

ಅವಿನಾಶ್, ಅಕ್ಷತಾಳ ಮಾವನ ಮಗ.! ಅವನು ಅವರೂರು ತೀರ್ಥಹಳ್ಳಿಯಲ್ಲಿಯೇ ಪೈನಲ್ ಈಯರ್ ಬಿಕಾಂ ಮಾಡ್ತಿದ್ದ! ಅಕ್ಷತಾ ಅವಳೂರು ಶೃಂಗೇರಿಯಲ್ಲಿ ದ್ವಿತೀಯ ವರ್ಷದ ಬಿಎಸ್ಸ್ಸಿ ಮಾಡ್ತಾ ಇದ್ಲು! ಅವರಿಬ್ಬರ ಪ್ರೀತಿ, ಮನೆಯವರಿಗೂ ಗೊತ್ತಿತ್ತು! ಬುದ್ದಿ...

ಇನ್ನೂ ನೀವು `ಐ ಲವ್ ಯೂ' ಹೇಳಿಲ್ವಾ..? ಇವರ ಸ್ಟೋರಿಯ ಹಾಗೆ ನಿಮ್ಮ ಸ್ಟೋರಿ ಆಗದಿರಲಿ…!

ಸುಮಂತ್ ಗೆ ತಾಯಿ ಬಿಟ್ಟರೆ ಬೇರೇ ಯಾರೂ ಇರಲಿಲ್ಲ! ಆತ 18ನೇ ವರ್ಷದಲ್ಲಿಯೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ! ಕ್ಯಾನ್ಸರ್ ಇದೆ ಅಂತ ಗೊತ್ತಾದಾಗ ಕುಗ್ಗಿ ಹೋಗ್ತಾನೆ! ಪಿಯುಸಿ ಓದನ್ನೂ ಅರ್ಧಕ್ಕೆ ನಿಲ್ಲಿಸ್ತಾನೆ, ಕ್ಯಾನ್ಸರ್...

Popular

Subscribe

spot_imgspot_img