Political

ಶಾಸಕ S.A.ರಾಮದಾಸ್ ಸಿದ್ದರಾಮಯ್ಯ ಬಗ್ಗೆ ಹೇಳಿದ್ದೇನು?

ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿರುವ ವಿಚಾರ, ಸಿಎಂ ಕ್ಯಾಂಡಿಡೇಟ್ ಆದವರು ಸುರಕ್ಷಿತ ಕ್ಷೇತ್ರಕ್ಕೆ ಹುಡುಕಾಟ ನಡೆಸಿದ ವಿಚಾರ ಚರ್ಚಾಸ್ಪದವಾಗಿದ್ದು ಸರಿಯಲ್ಲ ಎಂದು ಶಾಸಕ S.A.ರಾಮದಾಸ್ ತಿಳಿಸಿದ್ರು. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು,...

ಹಾಡು ಹೇಳಿಕೊಂಡು ನಾಟಕವಾಡಿಕೊಂಡು ಜೀವನ ಮಾಡ್ತೀನಿ

ನೀವು ನನ್ನ ಕೈ ಬಿಟ್ರೆ ಹಾಡು ಹೇಳಿಕೊಂಡು, ನಾಟಕವಾಡಿಕೊಂಡು ಜೀವನ ಮಾಡ್ತೀನಿ ಎಂದು ಶಾಸಕ ಅನ್ನದಾನಿ ತಿಳಿಸಿದ್ರು. ಈ ಬಗ್ಗೆ ಮಳವಳ್ಳಿ ಪಟ್ಟಣದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೊಬ್ಬ ಸಾಂಸ್ಕೃತಿಕ...

ಕನಕದಾಸರ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ

ಮೈಸೂರು ಜಿಲ್ಲಾಡಳಿತದಿಂದ ಕನಕದಾಸರ ಜಯಂತಿ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು. ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗದಿಂದ ಅಲಂಕೃತ ವಾಹನದಲ್ಲಿ ಕನಕದಾಸರ ಮೂರ್ತಿ ಮೆರವಣಿಗೆ ನಡೆಯಿತು. ಚಾಮರಾಜೇಂದ್ರ ವೃತ್ತ, KR.ವೃತ್ತ, ಸಯ್ಯಾಜಿರಾವ್ ರಸ್ತೆ, ಬಸವೇಶ್ವರ...

ಮಂಡ್ಯದಲ್ಲಿ ರೈತರ ಪ್ರತಿಭಟನೆ:ಯಾರೂ ಕೇಳೊರಿಲ್ಲ

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ಮಂಡ್ಯದಲ್ಲಿ ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದಾರೆ. ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ಒಬಿಸಿ ರಾಜ್ಯಾಧ್ಯಕ್ಷ...

ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ

ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ. ಸಿದ್ದರಾಮಯ್ಯ ಭಾವನೆ ಸತೀಶ್ ಜಾರಕಿಹೊಳಿ ಬಾಯಲ್ಲಿ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಮಾತ್ನಾಡಿದ ಅವರು, ಹಿಂದೂ...

Popular

Subscribe

spot_imgspot_img