ರಿಯಲ್ ಸ್ಟೋರಿ

ಅನಾಥ ಮಕ್ಕಳ ಪಾಲಿನ ಮಹಾತಾಯಿ ಇವರು.!

ಸಿಂಧುತಾಯಿ ಸಪ್ಕಾಲ್. ಅನಾಥ ಮಕ್ಕಳ ಪಾಲಿನ ಮಮತಾಮಯಿ, ಸಾವಿರಾರು ಮಕ್ಕಳ ಜೀವನಕ್ಕೆ ದಾರಿದೀಪವಾಗಿದ್ದಾರೆ. ಅನಾಥ ಮಕ್ಕಳಿಗಾಗಿ ಜನ್ಮತಾಳಿ, ನಿಸ್ವಾರ್ಥಗೈದ ಸಿಂಧುತಾಯಿ ಅನಾಥ ಮಕ್ಕಳ ಪಾಲಿನ ದೇವತೆಯಾಗಿದ್ದಾರೆ. ಸಿಂಧುತಾಯಿ ಸಪ್ಕಾಲ್, ಅವರಿಗೆ ಬಾಲ್ಯ ವಿವಾಹವಾಗಿದ್ದು, ಮಹಾರಾಷ್ಟ್ರದ...

RBI ಮಾಜಿ ಗವರ್ನರ್​ ಪ್ರಾದ್ಯಾಪಕ ಕುಗ್ರಾಮದಲ್ಲಿ ಇಂಥಾ ಕೆಲಸ ಮಾಡ್ತಿದ್ದಾರೆ ನೋಡಿ..!

ಅಲೋಕ್ ಸಾಗರ್.. ಐಐಟಿ ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಹೊಸ್ಟನ್ ಯೂನಿವರ್ಸಿಟಿಯಿಂದ ಮಾಸ್ಟರ್ಸ್ ಡಿಗ್ರಿ ಮತ್ತು ಪಿಎಚ್ಡಿ ಪಡೆದ ಸಾಧಕ. ಅಷ್ಟೇ ಅಲ್ಲ ಐಐಟಿಯ ಮಾಜಿ ಫ್ರೊಫೆಸರ್ ಕೂಡ ಹೌದು. ಆದ್ರೆ ಈಗ...

ಯಾರ ಅನುದಾನವೂ ಇಲ್ಲದೆ ಅಂಧರಿಗೆ ಬೆಳಕಾದ ಜ್ಯೋತಿ..!

1991ರಲ್ಲಿ ಪ್ರಾರಂಭಿಸಿದ ಜ್ಯೋತಿ ಸೇವಾ ಸ್ಕೂಲ್ ಎನ್ನುವ ಶಾಲೆ ಬೆಂಗಳೂರಿನ ಪ್ರಧಾನ ಶಾಖೆಯೂ ವೆಂಕಟೇಶಪುರದಲ್ಲಿದೆ. ಸಂಸ್ಥೆಯ ಫ್ರಾನ್ಸಿಸ್ಕನ್ ಸಿಸ್ಟರ್ ಸರ್ವೆಂಟ್ ಆಫ್ ದಿ ಕ್ರಾಸ್ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಯಾರ ಹಂಗಿಲ್ಲದೆ ಸಂಫೂರ್ಣವಾಗಿ...

ಶಾಲೆ ಬಿಟ್ಟ ಮಕ್ಕಳಿಗೆ ಇವರೇ ಹೆಡ್​ ಮಾಸ್ಟರ್..!

ಇವರು ಶಾಲೆ ಬಿಟ್ಟ ಮಕ್ಕಳ ಪಾಲಿಗೆ ಹೆಡ್ಮಾಸ್ಟರ್, ಹೆಚ್ಐವಿ ಪೀಡಿತರಿಗೂ ಮೊದಲ ಡಾಕ್ಟರ್ ಹೌದು. ಇವರ ಹೆಸರು ಜಿಂಪು ರಂಗೋಮಿಯಾ ಎಂದು. ಇವರು ಬಾಲ್ಯ ಹಾಗೂ ಹರೆಯದಲ್ಲಿ ಸಂತೋಷ ಕಂಡವರಲ್ಲ; ಮದ್ಯ ವ್ಯಸನಿಯಾಗಿದ್ದ...

16ನೇ ವಯಸ್ಸಲ್ಲೇ ತಂದೆ ಜೊತೆ ಹೊಲಕ್ಕಿಳಿದವ ಇವತ್ತು…?!

ತಾಪ್ ಆರ್. ದಿಘವ್ಕರ್. ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಅಡಿಷನಲ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತನಾಗಿ ಬದುಕು ಆರಂಭಿಸಿದ್ರೂ ಸರ್ಕಾರಿ ಸೇವೆ ಸಲ್ಲಿಸಬೇಕು ಅನ್ನುವ ಆಸೆ ಮಾತ್ರ ದಿಘವ್ಕರ್ಗೆ ದೊಡ್ಡದಿತ್ತು. ದಿಘವ್ಕರ್ ಅವರು...

Popular

Subscribe

spot_imgspot_img