No menu items!
9.3 C
Munich
Sunday, May 3, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಸನ್ನಿ ಲಿಯೋನ್: ಕೆಡಿಸಿದ ವ್ಯವಸ್ಥೆಯೇ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದೆ.

ಬದುಕಿನ ಪ್ರತಿಯೊಂದು ತಿರುವಿಗೂ ಕೆಲವೊಮ್ಮೆ ಬಲವಾದ ಕಾರಣಗಳಿರುತ್ತವೆ. ಸನ್ನಿಲಿಯೋನ್ ಮುಂದಾಲೋಚನೆಯಿಲ್ಲದೆ ಇಟ್ಟ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಮುನ್ಸೂಚನೆಯೇ ಇಲ್ಲದೆ ಸುರಿದ ಭಾರಿ ಗುಡುಗು ಸಿಡಿಲು ಮಳೆಯಿದೆ. ಅವಳಲ್ಲಿ ಒಬ್ಬ ಲಿಂಜೀ ಡ್ರೀವ್ ಇದ್ದಳು....

ಸಾಹಿತ್ಯ ಕೃಷಿಕ ಈ ಉಪನ್ಯಾಸಕ…! ಇವರ ಪರಿಚಯ ನಿಮಗಿದ್ಯಾ…?

ಡಾ.ಎಂ ಸುಬ್ರಹ್ಮಣ್ಯ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ಉಪನ್ಯಾಸಕರು. ಇವರ ತಂದೆ ಸಿ.ಡಿ ಮುನಿರಾಮಯ್ಯ, ತಾಯಿ ಲಕ್ಷ್ಮೀದೇವಮ್ಮ. ಮೂಲತಃ ತುಮಕೂರಿನವರು. ಸುಬ್ರಹ್ಮಣ್ಯ ಅವರು ಹುಟ್ಟಿ ಬೆಳೆದಿದ್ದು ದೊಡ್ಡಬಳ್ಳಾಪುರದಲ್ಲಿ. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ...

ಈ ನ್ಯೂಸ್ ಆ್ಯಂಕರ್ ಮನೆಯಲ್ಲಿ ಅಂದು ಟಿವಿ ಇರ್ಲಿಲ್ಲ…!

''ಅಮ್ಮನ ಆಸೆಯನ್ನು ಈಡೇರಿಸಿದ ತೃಪ್ತಿ ಇದೆ. ಆದ್ರೆ, ನಾನಿನ್ನೂ ಏನೂ ಸಾಧನೆ ಮಾಡಿಲ್ಲ. ನಾಲ್ಕು ಜನ ಗುರುತಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಬಡ, ಬುದ್ಧಿಮಾಂದ್ಯ ಮಕ್ಕಳಿಗೆ ನೆರವಾಗಬೇಕು.’’ ಹೀಗೆ ಮಾತಿಗಿಳಿದವರು ಬಿಟಿವಿಯ ನಿರೂಪಕಿ ಶ್ರುತಿಗೌಡ....

ವಿಡಂಬನಾ ಬರಹದ ‘ಕಿರಿಕ್’ ರಾಜು…!

ಮಣ್ಣೆ ರಾಜು, ತುಂಬಾ ಗಂಭೀರ ವ್ಯಕ್ತಿ. ಹಿರಿಯರಿರಲಿ, ಕಿರಿಯರಿರಲಿ ಎಲ್ಲರೊಂದಿಗೆ ಒಂದೇರೀತಿ ಬೆರೆಯುವ ದೊಡ್ಡ ವ್ಯಕ್ತಿತ್ವ ಇವರದ್ದು. ಪತ್ರಿಕೋದ್ಯಮದಲ್ಲಿ 3 ದಶಕದ ಹಿರಿಯದಾದ ಅನುಭವ ಇವರ ಜೊತೆಗಿದೆ. ವಿಡಂಬನಾ ಬರಹಗಳ ಮೂಲಕ ತನ್ನದೇ...

5 ಸಾವಿರ ರೂಗಾಗಿ ಪರದಾಡಿದ್ದ ಮಿತ್ತಲ್…! ಇವರಿಗೆ ಹಣದ ನೆರವು ನೀಡಿದ್ದು ಯಾರ್ ಗೊತ್ತಾ…?

ಏರ್ಟೆಲ್ ಮಾಲೀಕ ಸುನೀನ್ ಮಿತ್ತಲ್... ಇವತ್ತು ಸಾವಿರಾರು ಕೋಟಿ ರೂ ವಹಿವಾಟು ನಡೆಸ್ತಿರೋ ಹೆಸರಾಂತ ಉದ್ಯಮಿ. ಕೋಟಿ ಕೋಟಿ ಹಣವಿರೋ ಇವರು ಹಿಂದೊಮ್ಮೆ ಐದೇ ಐದು ಸಾವಿರ ರೂಪಾಯಿಗೆ ಕಷ್ಟಪಟ್ಟಿದ್ದರಂತೆ...! ಇದನ್ನು ಸ್ವತಃ ಸುನೀಲ್...

ಕಲ್ಲು-ಮುಳ್ಳಿನ ಹಾದೀಲಿ ನಡೆದು ಬಂದ ಆ್ಯಂಕರ್ ನಾಝಿಯಾ ಕೌಸರ್…!

ಸಂಪ್ರದಾಯವನ್ನು ಮೀರಿ ಬೆಳೆಯುವುದು, ಅಲಿಖಿತ ಚೌಕಟ್ಟಿನಾಚೆ ತಮ್ಮನ್ನು ತಾವು ಗುರುತಿಸಿಕೊಳ್ಳೋದು ತುಂಬಾ ಕಷ್ಟ. ಬದುಕು ತನ್ನದು, ತನ್ನಿಷ್ಟದ ಬದುಕನ್ನು ಬದುಕುತ್ತೀನಿ ಎಂದು ಸಂಪ್ರದಾಯದ ಹೆಸರಲ್ಲಿ ಹಾಕಿರೋ ಬೇಲಿಯನ್ನು ದಾಟಿದ್ರೆ ಮುಗಿದೇ ಹೋಯ್ತು...! ಧರ್ಮ,...

ಅಮ್ಮ ಅಡುಗೆ ಮಾಡುವಾಗ ಇವ್ರು ಆ್ಯಂಕರಿಂಗ್ ಮಾಡ್ತಿದ್ರು…! ಸೌಟು, ಲಟ್ಟಣಿಗೆಯೇ ಮೈಕು…!

ಯಾರು ಯಾವುದರಿಂದ ಸ್ಪೂರ್ತಿ ಪಡೀತಾರೆ ಅಂತ ಹೇಳೋಕ್ಕಾಗಲ್ಲ...! ಅವರಂತೆ ಆಗ್ಬೇಕು, ಹೀಗೆ ಆಗ್ಬೇಕು ಅಂತ ಕನಸು ಕಾಣೋದು ದೊಡ್ಡದಲ್ಲ. ಕಂಡ ಕನಸನ್ನು ನನಸು ಮಾಡಿಕೊಳ್ಳೋದು ದೊಡ್ಡ ಸವಾಲೇ ಸರಿ. ಅದರಲ್ಲೂ ಬಾಲ್ಯದ ಕನಸು...

ಸನ್ನಿ ಇತಿಹಾಸ ನೋಡ್ಕೊಂಡು ವರ್ತಮಾನದ ಅತ್ಯಾಚಾರವೇಕೆ…?

ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೈತಿಕ ಪೊಲೀಸ್ ಗಿರಿಗೆ ಶರುಣು ಹೊಡ್ದು ಬಿಡ್ತಾ...? ಹೀಗೊಂದು ಪಶ್ನೆ ಕಾಡಲು ಕಾರಣ ಮಾನ್ಯ ಗೃಹಸಚಿವರು. ಸಂಸ್ಕೃತಿ ಮತ್ತು ಅನೈತಿಕತೆ ಎನ್ನುವಂತಹ ವಿಚಾರಗಳು ಯಾವುದು ಅನ್ನೋದು ನಮ್ಮ ಗೃಹ...

ಕನ್ನಡ ಮಾಧ್ಯಮ ಲೋಕದ ಮೊದಲ ಯಜಮಾನಿ ಜ್ಯೋತಿ

ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಯ ಪರ್ವಕಾಲ ಆರಂಭವಾಗಿದೆ. ಬದಲಾವಣೆ, ಸ್ತ್ರೀ ಸಮಾನತೆ ಇತ್ಯಾದಿ ಇತ್ಯಾದಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುವ ಮಾಧ್ಯಮಗಳಲ್ಲಿಯೇ ಸ್ತ್ರೀ ಸಾರಥ್ಯ ಇರಲಿಲ್ಲ...! ಕನ್ನಡ ಮಾಧ್ಯಮ ಲೋಕದಲ್ಲಿ ಮಹಿಳೆಯರು...

ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ…!

ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗಡಿನಾಡು ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರದ ಉಪ್ಪಳಜೋಡುಕಲ್ ಕಯ್ಯಾರದ ನಾರಾಯಣ ಎಂಬುಬವವರ ಮಗ ಪದ್ಮನಾಭ್ (29) ಮೃತ ದುರ್ದೈವಿ. ಮಂಜೇಶ್ವರದಲ್ಲಿ ಇಂದು ಮಿಯಪದು...

Latest news

- Advertisement -spot_img