ವೀಡಿಯೋ ಸ್ಟೋರಿ

ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಯುವತಿ ಮೇಲೆ ಹಲ್ಲೆ…!

ನೈತಿಕ‌ ಪೊಲೀಸ್ ಗಿರಿ ಹೆಸರಲ್ಲಿ ಇಬ್ಬರು ಪುರುಷರು‌ ಯುವತಿ ಮೇಲೆ ಹಲ್ಲೆ‌ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದಿರೋದು ಗ್ರೇಟರ್ ನೋಯ್ಡಾದಲ್ಲಿ.‌ ಇದರ ವೀಡಿಯೋ ಜನವರಿ 30ರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಯುವತಿ...

ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ..? ಪರಮೇಶ್ವರ್ ಅವ್ರೇ‌ ಇದೇನ್ರೀ…?

ಪರಮೇಶ್ವರ್ ಅವರೇ ಇದೇನಾ ಸಭ್ಯತೆ..?‌ಇದೇನಾ ಸಂಸ್ಕೃತಿ..? ಹೌದು, ಹೀಗಂತ ಕೇಳಲೇ ಬೇಕಾಗಿದೆ. ಕಾರಣ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಹಿರಿತನವನ್ನು, ತಮ್ಮ ಹುದ್ದೆಯನ್ನೂ ಮರೆತಿದ್ದಾರೆ.‌ ಸ್ವ ಕ್ಷೇತ್ರ ಕೊರಟಗೆರೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಡಾ....

ಕಲ್ಬುರ್ಗಿ ಬಗ್ಗೆ ಹಾಡಿ ಕುಣಿದ್ದಿದ್ದಾರೆ ನಮ್ ಗೆಳೆಯರು…! ನೀವಿನ್ನೂ ನೋಡಿಲ್ವಾ?

ನಮ್ಮ ಹೆಮ್ಮೆಯ ಕಲ್ಬುರ್ಗಿ ಬಗ್ಗೆ ನಮ್ಮ ಗೆಳೆಯರು ಹಾಡಿದ್ದಾರೆ , ಕುಣಿದಿದ್ದಾರೆ...! ನಾಗುಳಿ ಹಾಡು ಬರೆದು ನಿರ್ದೇಶಿಸಿ ಸ್ಟೆಪ್ ಹಾಕಿದ್ದಾರೆ. ಎಂ.ಸಿ ಬಿಜ್ಜು ಮ್ಯೂಸಿಕ್ ನೀಡಿದ್ದಾರೆ. ಎಸ್ ಐ ಡಿ ಎಡಿಟಿಂಗ್ ಮಾಡಿದ್ದು,...

ಬಾರಿ ಚಂದ ಮರ್ರೇ… ಹಾಡಿಗೆ ಎಸ್.ಡಿ.ಎಂ ವಿದ್ಯಾರ್ಥಿಗಳ ಸಖತ್ ಸ್ಟೆಪ್….!

ಬಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ... ಸದ್ಯಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸೆನ್ಸೇಶನ್ ಮೂಡಿಸಿರುವ ‘ಅಂಜನೀಪುತ್ರ’ ಚಲನಚಿತ್ರದ ಹಾಡು. ಎ. ಹರ್ಷ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಪ್ರಮೋದ್...

ಬೆಂಗಳೂರಲ್ಲಿ ಇರಾನಿ ಗ್ಯಾಂಗ್…?

ಬೆಂಗಳೂರಿನಲ್ಲಿ ಮತ್ತೆ ಇರಾನಿ ಗ್ಯಾಂಗ್ ಹಾವಳಿ ಶುರುವಾಗಿದೆಯೇ...? ಪೀಣ್ಯದಲ್ಲಿ ನಿನ್ನೆ 2 ಕಡೆ ಹಾಗೂ ಇಂದು ಬೆಳಗ್ಗೆ 1 ಕಡೆ ಸರಗಳ್ಳತನವಾಗಿದೆ. ಬಗಲುಗುಂಟೆಯಲ್ಲಿ 2 ಪ್ರಕರಣ ದಾಖಲಾಗಿದೆ. ವೃದ್ಧೆಯರನ್ನು ಗ್ಯಾಂಗ್ ಟಾರ್ಗೇಟ್ ಮಾಡುತ್ತಿದ್ದಾರೆ....

Popular

Subscribe

spot_imgspot_img