No menu items!
11.5 C
Munich
Thursday, May 21, 2026

ಸಿನಿಮಾ‌ ಶೂಟಿಂಗ್ ವೇಳೆ‌ ನಟಿ‌ ಮೇಲೆ ದೆವ್ವ ದಾಳಿ….!?

Must read

ಸಿನಿಮಾ‌ ಚಿತ್ರೀಕರಣದ ವೇಳೆ ನಟಿಯ ಮೇಲೆ‌ ದೆವ್ವ ದಾಳಿ ಮಾಡಿದ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ. ಹಾಗಾಂತ ಇದು ಅಸಲಿ ದೆವ್ವವಲ್ಲ..ದೆವ್ವದ ಪಾತ್ರಧಾರಿ…!
ಹಾರಾರ್ ಸಿನಿಮಾವೊಂದರ ಶೂಟಿಂಗ್ ನಡೀತಾ ಇತ್ತು. ದೆವ್ವದ ಪಾತ್ರ ಮಾಡುತ್ತಿದ್ದ ನಟಿ ಕಪ್ಪು ಸೀರೆಯನ್ನುಟ್ಟು ವಿಕಾರಾವಾಗಿ ಮೇಕಪ್ ಮಾಡಿಕೊಂಡಿದ್ದಳು…!


ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಿದ ಆಕೆ, ವೈಯರ್ ತಗೊಳಡು ಬೇರೊಬ್ಬ ನಟಿಯ ಕತ್ತು ಬಿಗಿದಿದ್ದಾಳೆ….!
ಚಿತ್ರತಂಡ ನಟಿಯ ಮೇಲೆ‌ ದೆವ್ವ ಬಂದಿದೆ ಎಂದು ಬಿಂಬಿಸಿ, ಬಿಟ್ಟು ಹೋಗುವಂತೆ ಕೇಳಿಕೊಂಡಿರೋ ವೀಡಿಯೋ ಈಗ ವೈರಲ್ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article