PHOTO : ಸಾಲಿನಲ್ಲಿ ನಿಂತು ಮತದಾನ ಮಾಡಿದ ಸೆಲೆಬ್ರಿಟಿಗಳು- ತೆಲಂಗಾಣ ಎಲೆಕ್ಷನ್
ತೆಲಂಗಾಣ ರಾಜ್ಯ ಪ್ರತ್ಯೇಕವಾದ ಬಳಿಕ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಇದಾಗಿದೆ.. ಹೀಗಾಗೆ ಟಾಲಿವುಡ್ನ ನಟ-ನಟಿಯರು ಸೇರಿದಂತೆ ಹಲವು ರಂಗದ ಸೆಲೆಬ್ರಿಟಿಗಳು ಸಹ ಇಂದು ತಮ್ಮ ಮತವನ್ನ ಚಲಾಯಿಸಿದ್ದಾರೆ.. ತೆಲಂಗಾಣ ವಿಧಾನ ಸಭೆಯ 119 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, 2.80 ಕೋಟಿ ಮತದಾರರು ತಮ್ಮ ಹಕ್ಕನ್ನ ಚಲಾಯಿಸಲ್ಲಿದ್ದಾರೆ.. ಇನ್ನೂ ಸ್ಟಾರ್ ನಟರಾದ ಚಿರಂಜೀವಿ ಸರ್ಜಾ, ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಜ್ಯೂನಿಯರ್ ಎನ್ ಟಿಆರ್, ನಿತೀನ್, ಮಹೇಶ್ ಬಾಬು, ನಾಗಾರ್ಜುನ್, ಚಾರ್ಮಿಕೌರ್, ನಿರ್ದೇಶಕ ರಾಜಮೌಳಿ, ಕೀರವಾಣಿ ಸೇರಿದಂತೆ ಹಲವರು ತಮ್ಮ ಮತವನ್ನ ಚಲಾಯಿಸಿದ್ದಾರೆ..