No menu items!
15.7 C
Munich
Wednesday, July 29, 2026

ಬಿಡುಗಡೆಯಾಯ್ತು ಸಲಾಂ ರಾಕಿಭಯ್ ವಿಡಿಯೋ ಸಾಂಗ್..!!

Must read

ಬಿಡುಗಡೆಯಾಯ್ತು ಸಲಾಂ ರಾಕಿಭಯ್ ವಿಡಿಯೋ ಸಾಂಗ್..!!

ರಾಕಿಂಗ್ ಸ್ಟಾರ್ ಯಶ್ ಹಾಗೆ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಿದ್ದವಾಗಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಕೆಜಿಎಫ್ ಇದೇ ಡಿಸೆಂಬರ್ 21ಕ್ಕೆ ಬಿಡುಗಡೆಗೊಳ್ತಿದೆ.. ಕನ್ನಡ ಸಿನಿಮಾವೊಂದು ಈ ಪರಿ ಸೌಂಡ್ ಮಾಡ್ತಿದ್ದು, ಯಶ್ ಅವರನ್ನ ಪ್ರಭಾಸ್ ಗೆ ಹೋಲಿಕೆ ಮಾಡಿ ಮಾತನಾಡುತ್ತಿರೋದನ್ನ ನೀವು ನೋಡಿದ್ದೀರಿ.. ಈಗ ಯಶ್ ನ್ಯಾಷನಲ್ ಸ್ಟಾರ್ ಆಗಿ ಬದಲಾಗಿದ್ದಾರೆ ಅದಕ್ಕೆ ಇದೆ ಕೆಜಿಎಫ್ ಚಿತ್ರ ಕಾರಣ‌‌..

ಸದ್ಯ ರಾಕಿಂಗ್ ಸ್ಟಾರ್ ಸಲಾಂ ರಾಕಿಭಯ್ ಆಗಿರುವ ಲಿರಿಕಲ್ ಸಾಂಗ್ ಈ ಹಿಂದೆ ಬಿಡುಗಡೆಯಾಗಿ ಟ್ರೆಂಡಿಂಗ್ ಏರಿತ್ತು.. ಈಗ ಇದೇ ಹಾಡಿನ ಒಂದುವರೆ ನಿಮಿಷದ ವಿಡಿಯೋ ಸಾಂಗ್ ಅನ್ನ ರಿಲೀಸ್ ಮಾಡಲಾಗಿದೆ.. ಹೇಗಿದೆ ಹಾಡಿನ ಖದರ್..? ಇಲ್ಲಿದೆ ನೋಡಿ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article