PHOTOS : ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ರಣ್ವೀರ್–ದೀಪಿಕಾ ಆರತಕ್ಷತೆ.. ಸಂಭ್ರಮ ಕ್ಷಣಗಳು ಹೇಗಿತ್ತು ನೋಡಿ..!!
ಇಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ನಡೆದ ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಆರತಕ್ಷತೆಗೆಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಅನಿಲ್ ಕುಂಬ್ಳೆ ದಂಪತಿ, ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್, ನಂದನ್ ನಿಲೇಕಣಿ, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ರು.. ಈ ಸಮಯದಲ್ಲಿ ಕಪ್ಪು ಹಾಗೆ ಚಿನ್ನದ ಬಣ್ಣದ ಉಡುಪುಗಳೊಂದಿಗೆ ಮಿಂಚಿದ ಈ ಜೋಡಿ ಕ್ಯಾಮರಗಳಿಗೆ ಸೆರೆ ಸಿಕ್ಕಿದ್ದು ಹೀಗೆ..