ಟ್ರೆಂಡ್ ಚೇಂಜ್ ಆಗ್ತಿದೆ.. ಎಲ್ಲರಿಗೂ ತಮ್ಮ ಸೌಂದರ್ಯ ಹಾಗೆ ದೇಹದ ಬಗ್ಗೆ ಕಾಳಜಿ ಹೆಚ್ಚಾಗಿದೆ.. ಇನ್ನೂ ನಮ್ಮ ಸಿನಿಮಾ ಇಂಡಸ್ಟ್ರಿಯ ವಿಷ್ಯಕ್ಕೆ ಬರೋದಾದ್ರೆ ಬಾಡಿ ಬಿಲ್ಡ್ ಮಾಡಿರೋ ಹೀರೊಗಳು ಮಾತ್ರವಲ್ಲ ಅವರಿಗೆ ಟಾಂಗ್ ಕೊಡುವ ಹಾಗೆ ವಿಲನ್ ಗಳು ಬಾಡಿ ಬಿಲ್ಡ್ ಮಾಡ್ತಾರೆ..
ಇನ್ನೂ ಸಿನಿಮಾದ ಹಾರ್ಟ್ ಅಂತ ಕರೆಸಿಕೊಳ್ಳುವ ಡೈರೆಕ್ಟರ್ ತನ್ನ ಸಿನಿಮಾದಲ್ಲಿ ಬರೋ ಪಾತ್ರಕ್ಕಾಗಿ ಹೀರೊ ಹೇಗಿರಬೇಕು ಅನ್ನೋದನ್ನ ತಾನೆ ಕಾಳಜಿಕೊಟ್ಟು ಹೀರೊನ ತನ್ನಪಾತ್ರಕ್ಕಾಗಿ ರೆಡಿ ಮಾಡ್ತಾನೆ..
ಆದ್ರೆ ನಮ್ಮ ಸ್ಯಾಂಡಲ್ ವುಡ್ ಡೈರೆಕ್ಟರ್ ದುನಿಯಾ ಸೂರಿ ಫಿಲ್ಡ್ ಗೆ ಇಳಿದಿದ್ದಾರೆ.. ಅರ್ಥಾತ್ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಯಾರ್ ಯಾರೋ ಬಾಡಿ ಬಿಲ್ಡ್ ಮಾಡಿ ಸಿಕ್ಸ್ ಪ್ಯಾಕ್ ಅ್ಯಬ್ಸ್ ತೋರಿಸ್ತಾ ಇದ್ದಾರೆ ನಾನು ಯಾಕ್ ಮಾಡಬಾರದು ಅಂತ ಯಾವ್ ಬಾಡಿಬಿಲ್ಡರ್ ಗು ಕಡಿಮೆ ಇಲ್ಲ ಅನ್ನೋ ಹಾಗೆ ತನ್ನ ಫ್ಯಾಮಿಲಿ ಪ್ಯಾಕ್ ಅ್ಯಬ್ಸ್ ನ ಸಿಕ್ಸ್ ಪ್ಯಾಕ್ ಕನ್ವರ್ಟ್ ಮಾಡಿದ್ದಾರೆ..
ಸತತ ವರ್ಕೌಟ್ ಹಾಗೆ ಡಯಟ್ ಮೂಲಕ ಪಕ್ಕ ಪ್ರೊಫೆಷನಲ್ ಬಾಡಿ ಬಿಲ್ಡರ್ ನ ಹಾಗೆ ಸಿದ್ದವಾಗಿದ್ದಾರೆ..
Like us on Facebook The New India Times
POPULAR STORIES :
ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!