ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! ನಿಮ್ಮ ವೀಡಿಯೋಗಳೇ ಇಲ್ಲಿ ಇನ್ವೆಸ್ಟ್ ಮೆಂಟ್..!

Date:

ಯೂಟ್ಯೂಬ್ ಅಂದ್ರೆ ಏನು..? ಅದೇ ವಿಡಿಯೋ ವೆಬ್ ಸೈಟ್, ಫಿಲಂ ನೋಡ್ಬೋದು, ವಿಡಿಯೋ ನೋಡ್ಬೋದು…! ಕೆಲವರ ಪಾಲಿಗೆ ಯೂಟ್ಯೂಬ್ ಅಂದ್ರೆ ಇಷ್ಟೆ..! ಆದ್ರೆ ಯೂಟ್ಯೂಬ್ ಅಂದ್ರೆ ಇಷ್ಟೆ ಅಲ್ಲ..! ನೀವು ಅಪ್ ಲೋಡ್ ಮಾಡೋ ವಿಡಿಯೋಗಳು ನಿಮಗೆ ಸಾವಿರಾರು ರೂಪಾಯಿ ದುಡ್ಡು ತಂದುಕೊಡುತ್ತೆ..! ಕೈಲೊಂದು ಕ್ಯಾಮರಾ ಮೊಬೈಲು, ಇಂಟರ್ನೆಟ್ ಹಾಗೂ ಸ್ವಲ್ಪ ಕ್ರಿಯೇಟಿವಿಟಿ ಇದ್ರೆ ಅದೇ ನಿಮ್ಮ ಇನ್ವೆಸ್ಟ್ ಮೆಂಟ್..! ವಿಡಿಯೋ ಮಾಡಿ ಯೂಟ್ಯೂಬಲ್ಲಿ ಹಾಕಿದ್ರೆ ದುಡ್ಡು ಬಂದುಬಿಡುತ್ತಾ..? ಖಂಡಿತಾ ಬರುತ್ತೆ, ಆದ್ರೆ ಅದಕ್ಕೆ ಒಂದಷ್ಟು ರೀತಿನೀತಿ ಇದೆ.. ಅದನ್ನು ಅಚ್ಚುಕಟ್ಟಾಗಿ ಪಾಲಿಸಿ ವಿಡಿಯೋಗಳನ್ನು ಮಾಡಿ ಯೂಟ್ಯೂಬಿಗೆ ಅಪ್ ಲೋಡ್ ಮಾಡ್ತಾ ಇದ್ರೆ ನಿಮ್ಮ ಅಕೌಂಟಿಗೆ ನೇರವಾಗಿ ದುಡ್ಡು ಬರ್ತಾ ಇರುತ್ತೆ..! ಇಲ್ಲಿ ಯಾವ ಏಜೆಂಟೂ ಇಲ್ಲ, ಯಾವ ಗಿಮಿಕ್ಕೂ ಇಲ್ಲ..! ನಿಮಗೂ ಯೂಟ್ಯೂಬಿಗೂ ನೇರ ಸಂಪರ್ಕ..! ಅವರೇ ನಿಮ್ಮ ಅಕೌಂಟಿಗೆ ದುಡ್ಡು ಹಾಕ್ತಾರೆ..! ಆದ್ರೆ ಅದಕ್ಕೆ ನಿಮ್ಮ ಪ್ರಯತ್ನ ಬೇಕೇ ಬೇಕು..! ಇವತ್ತು ನೀವು ಅಪ್ ಲೋಡ್ ಮಾಡೋ ವೀಡಿಯೋ 50 ವರ್ಷ ಬಿಟ್ಟರೂ ನಿಮಗೆ ಹಣ ಕೊಡುತ್ತೆ..! ನಿಮ್ಮ ಒಂದೊಂದು ವೀಡಿಯೋ ನಿಮ್ಮ ಇನ್ವೆಸ್ಟ್ ಮೆಂಟ್…! ವಿದೇಶಗಳಲ್ಲಿ ಯೂಟ್ಯೂಬಿನಲ್ಲೇ ಕೋಟಿ ಕೋಟಿ ದುಡೀತಿರೋ ಚ್ಯಾನಲ್ ಗಳಿವೆ..! ಭಾರತದಲ್ಲೂ ಲಕ್ಷಾಂತರ ಯೂಟ್ಯೂಬ್ ಚ್ಯಾನಲ್ ಗಳು ಲಕ್ಷಾಂತರ ಹಣ ಗಳಿಸ್ತಾ ಇವೆ..! ಆದ್ರೆ ಕರ್ನಾಟಕದಲ್ಲಿ ಈ ಟ್ರೆಂಡ್ ತುಂಬಾ ಕಮ್ಮಿ..! ಕನ್ನಡಿಗರಿಗೆ ಇದರ ಬಗ್ಗೆ ಅಷ್ಟು ನಾಲೆಡ್ಜ್ ಇದ್ದಂತಿಲ್ಲ.. ಕೆಲವರು ಯೂಟ್ಯೂಬ್ ವಿಡಿಯೋ ಅಪ್ ಲೋಡ್ ಮಾಡಿದ್ರೂ ಅದರಿಂದ ದುಡ್ಡು ಮಾಡೋದು ಹೇಗೆ ಅಂತ ತಿಳ್ಕೊಂಡಿಲ್ಲ..! ಅದಕ್ಕೆ ಅಂತಲೇ ದಿ ನ್ಯೂ ಇಂಡಿಯನ್ ಟೈಮ್ಸ್ ಸಹಯೋಗದೊಂದಿಗೆ `ಐಡಿಯಾತ್ಮ’ ಸಂಸ್ಥೆ ಯೂಟ್ಯೂಬ್ ಮೂಲಕ ಹಣ ಹೇಗೆ ಗಳಿಸಬಹುದು ಎಂಬುದರ ಕುರಿತು ಸೆಮಿನಾರ್ ಮಾಡ್ತಾ ಇದೆ..! ಈಗಾಗಲೇ ಈ ವಿಚಾರವಾಗಿ ಹಲವು ಸೆಮಿನಾರ್ ಗಳು ನಡೆಸಿರೋ ಐಡಿಯಾತ್ಮ ಈಗ ಮತ್ತೊಂದು ಸೆಮಿನಾರ್ ಗೆ ರೆಡಿಯಾಗಿದೆ. ಇದೇ ಸೆಪ್ಟಂಬರ್ 6ನೇ ತಾರೀಕು ಬೆಂಗಳೂರಿನಲ್ಲಿ ಸೆಮಿನಾರ್ ನಡೀತಿದೆ.. ಯೂಟ್ಯೂಬ್ ಗಳಿಕೆಯ ಪಿನ್ ಟು ಪಿನ್ ಹೇಳಿಕೊಡಲಾಗುತ್ತೆ..! ನಿಮಗೂ ಆಸಕ್ತಿ ಇದ್ದರೆ ಈಗಲೇ ರಿಜಿಸ್ಟರ್ ಮಾಡಿಕೊಳ್ಳಿ..! ಸೆಮಿನಾರ್ ಪ್ರವೇಶ ಶುಲ್ಕ 2000 ರೂಪಾಯಿ..! ದಯವಿಟ್ಟು ಆಸಕ್ತಿ ಇದ್ದವರಷ್ಟೇ ಮೆಸೇಜ್ ಮಾಡಿ ರಿಜಿಸ್ಟರ್ ಮಾಡ್ಕೊಳಿ.. ಈಗ ರಿಜಿಸ್ಟರ್ ಮಾಡಿ ಆಮೇಲೆ ಬರೋದಿಲ್ಲ ಅಂದ್ರೆ ಇನ್ಯಾರೋ ಆಸಕ್ತಿ ಇದ್ದವರಿಗೆ ಅವಕಾಶ ಮಿಸ್ ಆಗುತ್ತೆ.. ರಿಜಿಸ್ಟರ್ ಆದಮೇಲೆ ಐಡಿಯಾತ್ಮದಿಂದ ನಿಮಗೆ ಕರೆಮಾಡಿ ಹೆಚ್ಚಿನ ಮಾಹಿತಿ ಕೊಡ್ತಾರೆ..! ಈಗಲೇ ನಿಮ್ಮ ಹೆಸರು ಮತ್ತು ವಯಸ್ಸನ್ನು 97316 23322 ನಂಬರಿಗೆ ಮೆಸೇಜ್ ಮಾಡಿ ರಿಜಿಸ್ಟರ್ ಮಾಡ್ಕೊಳಿ..! ಸಾಧ್ಯವಾದರೆ ಈ ಪೋಸ್ಟ್ ಶೇರ್ ಮಾಡಿ, ಆಸಕ್ತಿ ಇರೋ ಉಳಿದವರಿಗೂ ಸಹಾಯವಾಗಲಿ..!

Earn With Youtube Seminar at Bengaluru

Seminar by ideathma

earn-money-on-youtube-seminar-namma-bengaluru

earn-money-on-youtube-seminar-namma-bengaluru1

earn-money-on-youtube-seminar-namma-bengaluru2

earn-money-on-youtube-seminar-namma-bengaluru3

 

 

Contact : 9886-086-086

If you Like this Story , Like us on Facebook  The New India Times

www.facebook.com/thenewindiantimes

 

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...