ಈ ವಿಡಿಯೋದಲ್ಲಿರುವ ವ್ಯಕ್ತಿ ಪಕ್ಕಾ 420..! ಹುಡುಗಿಯರು, ಮಹಿಳೆಯರು ಕಂಡ್ರೆ ಸಾಕು ಚುಡಾಯಿಸೋದೇ ಈತನ ಕೆಲಸ ..! ಅದರ ಫಲಶ್ರುತಿಯೇ ಅವನ ಈ ಲೇಟೆಸ್ಟ್ ಪರಿಸ್ಥಿತಿ…!
ಹೌದು, ಧಾರವಾಡದ ಈ ವಿಕೃತನ ಕೆಲಸ ಮಹಿಳೆಯರನ್ನು.ಚುಡಾಯಿಸುವುದು ..! ಅದೆಷ್ಟು ದಿನದಿಂದ ಇಂಥಾ ಹಲ್ಕಾ ಕೆಲಸ ಮಾಡ್ತಾ ಇದ್ದನೋ ಅದ್ಯಾರಿಗೆ ಗೊತ್ತು? ಇತ್ತೀಚೆಗೆ ಸಪ್ತಪುರದ ಕೆಳಗೆರೆ ಲೇಔಟ್ ಮಲ್ಲಿನಾಥ ಮಹಿಳೆಯೊಬ್ಬರಿಗೆ ಕಿರುಕುಳ ಕೊಟ್ಟ..! ಈ ಭಾಗದ ಮಹಿಳೆಯರು ಇವನಿಗೆ ಹೆದರಿ ಬದುಕ್ತಾ ಇದ್ರು..!ಅವರು ಪಿಜೆಯ ಮಾಲೀಕ ಪ್ರವೀಣ್ ಗೆ ವಿಷಯ ಮುಟ್ಟಿಸಿದ್ರು..! ಅವರು ಆ ಮಹಿಳಾ ಪೀಡಕನನ್ನು ಹಿಡಿದು ಸಾರ್ವಜನಿಕರಿಗೆ ಒಪ್ಪಿಸಿದ್ರು..! ಜನ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ಟು..ಕೈಕಾಲು, ಸೊಂಟ-ಬೆನ್ನು ಮುರಿದ್ರು..! ನಂತರ ಪೊಲೀಸರಿಗೆ ಒಪ್ಪಿಸಿದ್ರು..!
https://www.youtube.com/watch?v=_AVWlt85cNg
POPULAR STORIES :
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅವಳನ್ನು ಅವಳೇ ಯಾರ ರೂಪಕ್ಕೆ ಬೇಕಾದರೂ ಬದಲಾಯಿಸಬಲ್ಲಳು…ನಿಮಗಿದು ಗೊತ್ತೇ???
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!