No menu items!
22.4 C
Munich
Tuesday, May 5, 2026

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

Must read

ಇತ್ತೀಚಿನ ವರ್ಷಗಳಲ್ಲಿ ವಿದೇಶಿಯರಂತೆ ಭಾರತೀಯರೂ ಕೂಡ ವಿಭಿನ್ನ ಸಾಹಸಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.. ಸಾಧನೆ ಮಾಡ್ಬೇಕು ಅಂತ ಅವರು ಕೈಗೆತ್ತಿಕೊಳ್ಳೊ ಪ್ರಯತ್ನಗಳಂತೂ ನಿಜಕ್ಕೂ ಮೈನವಿರೇಳಿಸುವಂತಿರುತ್ತೆ.. ಅಂತಹ ಅಪಾಯಕಾರಿ ಸಾಹಸ ಪ್ರಯತ್ನ ಮಾಡುವವರಲ್ಲಿ ಹರಿಯಾಣ ಮೂಲದ 34 ವರ್ಷದ ಅಮನ್‍ದೀಪ್ ಸಿಂಗ್ ಒಬ್ಬರು. ಇವರು ಸಾಧನೆ ಮಾಡಲು ಬಳಸಿಕೊಂಡಿರೋದು ಬೇರ್ಯಾವುದು ಅಲ್ಲ ಅವರ ದೇಹವನ್ನ..! ಅರೆ ಅವರ ಬಾಡಿ ಇಡ್ಕೊಂಡ್ ಏನ್ ಸಾಧನೆ ಮಾಡ್ತಾರೆ ಅಂತ ನೀವೇನಾದ್ರೂ ಅನ್ಕೊಂಡಿದ್ರೆ ಮೊದ್ಲು ಈ ವೀಡಿಯೋ ನೋಡಿ ಗೊತ್ತಾಗು ತ್ತೆ..!

steee

ದೇಶದೆಲ್ಲೆಡೆ ‘ಮ್ಯಾನ್ ಆಫ್ ದಿ ಸ್ಟೀಲ್’ ಎಂದು ಪ್ರಖ್ಯಾತಿಯಾಗಿರುವ ಅಮನ್ ದೀಪ್ ತನ್ನ ಸಾಹಗಳ ಮೂಲಕವೇ ಅದೆಷ್ಟೋ ರೆಕಾರ್ಡ್‍ಗಳನ್ನು ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲ ವಿಶ್ವದಲ್ಲಿ ಈ ಹಿಂದೆ ಇದ್ದ ಸುಮಾರು 50ಕ್ಕೂ ಹೆಚ್ಚು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.. ಈ ಮ್ಯಾನ್ ಆಫ್ ದಿ ಸ್ಟೀಲ್ ಇಷ್ಟೆಲ್ಲಾ ರೆಕಾರ್ಡ್ ಬ್ರೇಕ್ ಮಾಡಿದ್ರೂ ಕೂಡ ಅವರಿಗೆ ಒಂದು ಆಸೆ ಇದ್ಯಂತೆ ಇದೇನಪ್ಪಾ ಅಂದ್ರೆ ವಿಶ್ವದ ಸ್ಟ್ರಾಂಗೆಸ್ಟ್ ಮ್ಯಾನ್ ಆಗೋ ಮೂಲಕ ಭಾರತ ಕೀರ್ತಿ ಪತಾಕೆಯನ್ನ ವಿಶ್ವ ಮಟ್ಟಕ್ಕೆ ಏರಿಸೋದು…! ನಿಜಕ್ಕೂ ಅಮನ್‍ಸಿಂಗ್ ಗ್ರೇಟ್ ಅಲ್ವಾ..?

Video :

Like us on Facebook  The New India Times

POPULAR  STORIES :

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article