ಸೊಸೆಗೇ ಲಿಪ್ ಟು ಲಿಪ್ ಕಿಸ್ ಕೊಟ್ಟ ಪೋಲಿ ಮಾವ….!

Must read

ಮಾವ ಸೊಸೆಗೇ ಲಿಪ್ ಟು ಲಿಪ್ ಕಿಸ್ ಕೊಟ್ಟ ಘಟನೆ ಚೀನಾದ‌ ಜಿಂಗಸು ಪ್ರಾಂತ್ಯದ ಪೂರ್ವ ಯಾಚೆಂಗ್ ನಲ್ಲಿ ನಡೆದಿದೆ‌.
ಆರತಕ್ಷತೆಯಲ್ಲಿ ಮದುಮಗಳನ್ನು ಮುಖ್ಯ ವೇದಿಕೆ ಬಳಿ ಕರೆದುಕೊಂಡು ಬರೋದು ಪದ್ಧತಿ. ಹೀಗೆ ಕರ್ಕೊಂಡು ಬರುವಾಗ ಮಾವ ವಧುವಿನ ಹಣೆಗೆ ಮುತ್ತಿಟ್ಟು ಹಾರೈಸೋದು ಕಾಮನ್…! ಆದರೆ , ಈ ಮಾವ ನೂರಾರು ಜನರ ಎದುರೇ ಸೊಸೆಯ ತುಟಿಗೆ ಮುತ್ತಿಕ್ಕಿದ್ದಾನೆ…!


ಪೋಲಿ ಮಾವನ‌ ವರ್ತನೆ ವಧುವಿನ ಕಡೆಯವರು ಮತ್ತು ಸಂಬಂಧಿಕರಲ್ಲಿ ಇರುಸು ಮುರುಸು ತರಿಸಿದೆ. ಇದರಿಂದ ಗಲಾಟೆಯೂ ಆಗಿದೆ.

- Advertisement -spot_img

More articles

- Advertisement -spot_img

Latest article