ಬಾಂಗ್ಲಾದೇಶದಲ್ಲಿ ತಾಪಮಾನ 40 ರಿಂದ 45″ ಯಷ್ಟಿರುತ್ತೆ.. ಅತೀ ಹೆಚ್ಚು ಬಿಸಿಲಿನ ಬೇಗೆಯಿಂದ ಇಲ್ಲಿನ ಜನ ತತ್ತರಿಸೋ ಹೋಗ್ತಾರೆ.. ಹಂಗಂತ ಏಸಿಯನ್ನ ಇಟ್ಟುಕೊಳ್ಳುವಷ್ಟು ಶ್ರೀಮತರು ಈ ದೇಶದಲಿಲ್ಲ.. ಯಾಕಂದ್ರೆ ಅಲ್ಲಿನ 70% ನಷ್ಟು ಜನ ಚಿಕ್ಕ ಚಿಕ್ಕ ಮನೆಗಳಲ್ಲೆ ವಾಸ ಮಾಡೋದು.. ಹೀಗಾಗೆ ಏಸಿ ಎಲ್ಲಿಂದ ಬರ್ಬೇಕು ಹೇಳಿ.. ಇದನ್ನ ಕಣ್ಣಾರೆ ಕಂಡ ಆಶಿಷ್ ಪೌಲ್ ಎಂಬ ವ್ಯಕ್ತಿ ತಾನೆ ಸ್ವತಃ ಇದಕ್ಕೆ ಹೊಸ ರೀತಿ
ಅನ್ವೇಷಣೆಯೊಂದನ್ನ ಮಾಡಿದ್ದಾರೆ.. ಇದಕ್ಕೆ ಬೇಕಾಗಿರೋದು ಮನೆಯಲ್ಲಿರೋ ವಾಟರ್ ಬಾಟಲ್‍ಗಳಷ್ಟೆ.. ಇದರಿಂದ ಏನ್ ಉಪಯೋಗ ಅಂದ್ರೆ ಯಾವುದೆ ಖರ್ಚಿಲ್ಲ, ವಿದ್ಯುತ್ ಬೇಕಾಗಿಲ್ಲ, ಅತೀ ಕಡಿಮೆ ಬಜೆಟ್, ಪರಿಸರ ಸ್ನೇಹಿ, ಪ್ಲಾಸ್ಟಿಕ್‍ಗಳನ್ನ ರೀ ಯೂಸ್ ಮಾಡಬಹುದು, ಜೊತೆಗೆ ಮನೆಯ ತಾಪಮಾನವನ್ನ 5% ಯಷ್ಟು ಕಡಿಮೆ ಮಾಡಬಹುದು..
ಬಾಟಲ್‍ನ ಕೆಳ ಭಾಗವನ್ನ ಕಟ್ ಮಾಡಿ ಮುಚ್ಚಳವನ್ನ ತೆಗೆದು ಕಾರ್ಡ್‍ಬೋರ್ಡ್‍ನಲ್ಲಿ ಸಿಕ್ಕಿಬೇಕು ಅಷ್ಟೆ.. ಅದನ್ನ ಕಿಟಕಿಗಳ ಬಳಿ ಇಟ್ರೆ ಸಾಕು ಹೊರಗಿಂದ ಬೀಸೊ ಗಾಳಿ ಹಿಂಭಾಗ ಬಾಟಲ್‍ನ ಒಳಗಿಂದ ಸಂಕುಚಿತಗೊಂಡು ವೇಗವಾಗಿ ಒಳನುಗುತ್ತೆ,.. ಹೀಗೆ ಒತ್ತಡ ಬದಲಾವಣೆಯಿಂದ ಒಳ ಬಂದನ್ನ ಗಾಳಿ ತಣ್ಣನೆಯ ಆಹ್ಲಾದವನ್ನ ನೀಡುತ್ತೆ.. ಕಡಿಮೆ ಬಜೆಟ್‍ನ ಜೊತೆಗೆ ಸಾಮಾನ್ಯನು ಈ ರೀತಿಯ ಐಡಿಯಾವನ್ನ ಯೂಸ್ ಮಾಡಿ ಪರಿಸರ ಸ್ನೇಹಿ ಏರ್‍ಕೂಲರ್‍ನ ತಯಾರಿಸಿ ಬಳಸಬಹುದು. ಇಂತಹದೊಂದು ಸಿಂಪಲ್ ಐಡಿಯಾವನ್ನ ಕಂಡು ಹಿಡಿದ ಆಶಿಷ್‍ಗೆ ನಮ್ಮ ಕಡೆಯಿಂದ ಒಂದು ಸಲಾಮ್….
- ಅಶೋಕ್ ರಾಜ್
POPULAR STORIES :
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?
ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?
ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!
ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!
181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!
ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?