Googleನಲ್ಲಿ ಈ ಕೆಲಸಗಳಿಗೆ ಸಿಕ್ಕಾಪಟ್ಟೆ ಸಂಬಳ!!

Date:

ಪ್ರಪಂಚದಲ್ಲಿ ಅತಿ ಹೆಚ್ಚು ಟೆಕ್ಕಿಗಳಿಗೆ ಉದ್ಯೋಗ ನೀಡಿರುವ ಕಂಪನಿ ಗೂಗಲ್. ಅತಿಹೆಚ್ಚು ಟೆಕ್ಕಿಗಳು ಇದೇ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕು ಎನ್ನಲು ಕಾರಣ ನೀಡುವ ಸಂಬಳ. ಗೂಗಲ್‌ನಲ್ಲಿ ಉದ್ಯೋಗ ಪಡೆಯುವ ವೇಳೆ ಸಾಫ್ಟ್‌ವೇರ್ ಡೆವಲಪರ್‌ಗಳು ಸ್ಯಾಲರಿ ಕುರಿತು ಮಾತುಕತೆ ಹಾಡುವುದನ್ನು ಉತ್ತಮವಾಗಿ ತಿಳಿದಿರಬೇಕು.

ಸರ್ಚ್‌ ಇಂಜಿನ್ ಕಂಪನಿ ಡೆವಲಪರ್‌ಗಳನ್ನು ನೇಮಕಾತಿ ಮಾಡುವಾಗ ಅನುಭವಿ ಮತ್ತು ಕಾರ್ಯಪರಿಣತರನ್ನೇ ಹೆಚ್ಚು ತನ್ನ ಎಂಪ್ಲಾಯ್‌ ಮಾಡಿಕೊಳ್ಳಲು ಮುನ್ನೋಡುತ್ತದೆ. ಗೂಗಲ್ ಮಷಿನ್ ಲರ್ನಿಂಗ್(ಎಂಎಲ್), ಡಾಟಾ ಸೈನ್ಸ್‌ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ ಟೆಕ್ನಾಲಜಿ ಸ್ಕಿಲ್‌ಗಳನ್ನು ಹೊಂದಿರುವವರಿಗೆ ಉತ್ತಮ ಪ್ಯಾಕೇಜ್‌ ಅನ್ನೇ ನೀಡುತ್ತದೆ. ಅಲ್ಲದೇ ಸ್ಯಾಲರಿ ಪ್ಯಾಕೇಜ್‌ ಬೇಸ್ ಸ್ಯಾಲರಿ, ಟಾರ್ಗೆಟ್ ಬೋನಸ್ ಮತ್ತು ಸೈನ್‌ ಆನ್‌ ಬೋನಸ್‌ ಆಫರ್‌ಗಳನ್ನು ಸಹ ಒಳಗೊಂಡಿರುತ್ತದೆ.

ಇಂಜಿನಿಯರಿಂಗ್ ವೈಸ್‌ ಪ್ರೆಸಿಡೆಂಟ್$ 475,0002ಸಾಫ್ಟ್‌ವೇರ್‌ ಇಂಜಿನಿಯರ್$100,000-$353,0003ಡೈರೆಕ್ಟರ್ ಆಫ್‌ ಸಾಫ್ಟ್‌ವೇರ್ ಮತ್ತು ಸೈಟ್ ರಿಲಿಯೆಬಿಲಿಟಿ ಇಂಜಿನಿಯರಿಂಗ್$389,0004ಇಂಜಿನಿಯರಿಂಗ್ ಮ್ಯಾನೇಜರ್$182,000-$260,0005ಪ್ರೈವೆಸಿ ಇಂಜಿನಿಯರ್$184,0006ಅಪ್ಲಿಕೇಶನ್ ಇಂಜಿನಿಯರ್$105,000-$189,0007ರಿಸರ್ಚ್ ಸೈಂಟಿಸ್ಟ್‌$132,000-$268,0008ಡಾಟಾ ಸೈಂಟಿಸ್ಟ್‌$105,000-$200,0009ಪ್ರಾಡಕ್ಟ್‌ ಡಿಸೈನ್ ಇಂಜಿನಿಯರ್$93,000-$153,00010ಡಾಟಾ ಅನಾಲಿಸ್ಟ್‌$84,000-$162,00011ಅನಾಲಿಟಿಕಲ್ ಲೀಡ್$92,482-$128,00012ಹಾರ್ಡ್‌ವೇರ್ ಇಂಜಿನಿಯರ್$110,000-$243,00013ಹಾರ್ಡ್‌ವೇರ್ ರಿಲಿಯೆಬಿಲಿಟಿ ಇಂಜಿನಿಯರ್$109,000-$126,00014ನೆಟ್‌ವರ್ಕ್‌ ಇಂಜಿನಿಯರ್$81,500-$187,00015ಆಪ್ಟಿಕಲ್ ನೆಟ್‌ವರ್ಕ್‌

ಇಂಜಿನಿಯರ್$116,00016ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರ್$112,000-$195,00017ಮೆಕ್ಯಾನಿಕಲ್ ಇಂಜಿನಿಯರ್$106,000-$124,00018ಯೂಸರ್ ಎಕ್ಸ್‌ಪೀರಿಯನ್ಸ್ ಇಂಜಿನಿಯರ್

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...