ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

Date:

ಬಿಗ್ ಬಾಸ್ ಮನೆಯೊಳಗೆ ಫೈರಿಂಗ್ ಸ್ಟಾರ್ ಎಂಟ್ರಿ ಕೊಡಲಿದ್ದಾರೆ. ಆ ಮೂಲಕ ಮತ್ತೆ ಸೀಸನ್ ಮೂರರ ಕಿಚ್ಚು 4ನೇ ಸೀಸನಲ್ಲೂ ಹಚ್ಚಲಿದೆ.
ಕನ್ನಡದ ಬಹುತೇಕ ಬಿಗ್ ಬಾಸ್ ರಿಯಾಲಿಟಿ ವೀಕ್ಷಕರಿಗೆ ಈ ಬಾರಿ ಎಲ್ಲ ಇದ್ದರೂ ಏನೋ ಒಂದ್ ಕಳ್ಕೊಂಡ ಅನುಭವ ಆಗ್ತಾ ಇತ್ತು..! ಕಳೆದ ಸೀಸನ್ ನಲ್ಲಿ ಅರ್ಧಕ್ಕೆ ಕಿಕ್ ಔಟ್ ಆದ್ರೂ ತನ್ನದೇ ಸದ್ದು ಮಾಡಿದ್ದ ಹುಚ್ಚವೆಂಕಟ್ ಇಲ್ಲದ ಬಿಗ್ ಬಾಸ್ ಮನೆ ಬಹಳಷ್ಟು ಜನರಿಗೆ ರುಚಿಸಿರಲಿಲ್ಲ.
ಬಹಳಷ್ಟು ಮಂದಿ ಹುಚ್ಚವೆಂಕಟ್ ಬರ್ಬೇಕ್, ನನ್ ಮಂಗಂದ್ ಅಂತ ಅಲ್ಲಿ ಇಲ್ಲಿ ಒತ್ತಾಯ ಮಾಡಿದ್ದೂ ಇದೆ. ಆದರೆ, ಈ ಬಾರಿಯೂ ವೆಂಕಟ್ ಗೆ ಕಲರ್ಸ್ ಕನ್ನಡದವರು ಬಿಗ್ ಬಾಸ್ ಮನೆಯ ಬಾಗಿಲು ತೆಗೆಯುತ್ತಾರೆ ಎಂದು ಯಾರೂ ನೀರೀಕ್ಷಿಸಿರಲಿಕ್ಕಿಲ್ಲ..!

ಅಚ್ಚರಿ ಎಂಬಂತೆ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಕೆಲ ದಿನಗಳು ಹುಚ್ಚ ವೆಂಕಟರದ್ದೇ ಕಾರುಬಾರು.
ವೆಂಕಟ್ ರನ್ನ ನಾಚುವಂತೆ ಹುಚ್ಚಾಟ ಆಡ್ತಿದ್ದ ಪ್ರಥಮ್ ನ ಹವಾ ಹುಚ್ಚ ವೆಂಕಟ್ ಪ್ರವೇಶದ ಪ್ರಭಾವದಿಂದ ಸ್ವಲ್ಪ ಕುಸಿಯಬಹುದು.
ಈ ನಡುವೆ ಹುಚ್ಚ ವೆಂಕಟ್ ಪ್ರಥಮ್ ಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ, ಅದನ್ನ ಕಲರ್ಸ್ ನವರು ಟೆಲಿಕಾಸ್ಟ್ ಮಾಡ್ತಾರೋ ಇಲ್ಲ? ಎಂಬ ಪ್ರಶ್ನೆ ಕೂಡ ಕೇಳಿ ಬರ್ತಾ ಇದೆ.
ಇವಕ್ಕೆಲ್ಲಾ ಎರಡು ದಿನದಲ್ಲಿ ಉತ್ತರ ಸಿಗಬಹುದು

Like us on Facebook  The New India Times

POPULAR  STORIES :

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...