ಇನ್ಮೇಲೆ ತೈಲ ಕಡಿಮೆ ಬೆಲೆಗೆ ಸಿಗುತ್ತಾ .. ?

1
2670

ರಷ್ಯಾ ಉಕ್ರೇನ್‌ ಸಂಘರ್ಷದ ಸಂದರ್ಭದಿಂದ ಯುರೋಪಿಯನ್‌ ರಾಷ್ಟ್ರಗಳು ಹಾಗೂ ರಷ್ಯಾದ ನಡುವೆ ತೈಲ ಖರೀದಿ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಲೇ ಇವೆ. ಪ್ರಾರಂಭದಲ್ಲಿ ರಷ್ಯಾದ ತೈಲವನ್ನು ನಿಲ್ಲಿಸುವುದಾಗಿ ಹೇಳಿದ್ದ ಯುರೋಪಿಯನ್‌ ರಾಷ್ಟ್ರಗಳು , ಚಳಿಗಾಲ ಬರುತ್ತಿದ್ದಂತೆಯೇ ತಮ್ಮ ವರಸೆ ಬದಲಿಸಿವೆ.
ಆದರೆ ಇದೀಗ ಮತ್ತೆ ಜಿ7 ರಾಷ್ಟ್ರಗಳು ರಷ್ಯಾ ತೈಲ ಖರೀದಿಯನ್ನು ಮಿತಿಗೊಳಿಸುವಂತೆ ತಿಳಿಸಿವೆ . ಇವರಿಬ್ಬರ ಈ ಜಗಳವು ಭಾರತದ ಪಾಲಿಗೆ ಲಾಭದಾಯಕವಾಗಿದೆ .

ಏಕೆಂದರೆ ,ರಷ್ಯಾದಿಂದ ಕಚ್ಚಾ ತೈಲ ಆಮದುಗಳನ್ನು ಮಿತಿಗೊಳಿಸಲು G7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್ ದೇಶಗಳು ಕೂಗು ಹಾಕುತ್ತಿರುವ ಬೆನ್ನಲ್ಲೇ ರಷ್ಯಾವು ಭಾರತಕ್ಕೆ ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಭಾರತಕ್ಕೆ ತೈಲವನ್ನು ನೀಡಲು ಸಿದ್ಧವಾಗಿದೆ ಎಂದು ನವದೆಹಲಿಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

1 COMMENT

LEAVE A REPLY

Please enter your comment!
Please enter your name here