ಮತ್ತೆ ಮರುಕಳಿಸಿದ ಭೂಕಂಪ: ಜಪಾನ್ ಅಣು ಘಟಕ ಸ್ಥಗಿತ..!

Date:

ಭೂಕಂಪ ಪೀಡಿತ ದೇಶ ಎಂದೆ ಪ್ರಖ್ಯಾತಿಗೊಂಡಿರುವ ಜಪಾನ್‍ನ ಉತ್ತರ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಭಲ ಭೂಕಂಪ ಕಾಣಿಸಿಕೊಂಡಿದ್ದು, ಅಣು ಘಟಕದ ಕಾರ್ಯಕ್ಕೆ ತೀವ್ರ ತೊಂದರೆಯುಂಟಾದ ಪರಿಣಾಮವಾಗಿ ಅಣು ಘಟಕಗಳನ್ನು ಬಂದ್ ಮಾಡಲಾಗಿದೆ..!
ಈ ಪ್ರದೆಶದಲ್ಲಿ ಭೂಕಂಪದ ಜೊತೆಗೆ ಸುನಾಮಿ ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಸಂಪೂರ್ಣ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ 2011ರ ಇಸವಿಯಲ್ಲಿ ಇದೇ ಪ್ರದೇಶದಲ್ಲಿ ಭೂಕಂಪ ಹಾಗೂ ಸುನಾಮಿಯಿಂದಾಗಿ ಅಪಾರ ಪ್ರಮಾಣದ ಸಾವು ನೋವು ಉಂಟಾಗಿರುವ ಘಟನೆ ಮಾಸುವ ಮುನ್ನವೇ ಮತ್ತೆ ಅದೇ ಸನ್ನಿವೇಶ ಮರುಕಳಿಸುವ ಭೀತಿಯಲ್ಲಿ ಅಲ್ಲಿನ ಜನರು ದಿನದೂಡುವಂತಾಗಿದೆ.
ಟೋಕಿಯೋದಲ್ಲಿ ಕಾಣಿಸಿಕೊಂಡ ಭೂಕಂಪನದ ತೀವ್ರತೆಯ ಮಟ್ಟ ರಿಕ್ಟರ್ ಮಾಪನದಲ್ಲಿ 7.4 ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದ್ದು, ಇದೇ ವೇಳೆ ಪುಕುಶಿಮಾ ಕಡಲ ತೀರದಲ್ಲಿ ಸುಮಾರು 10 ಕಿ.ಮೀ ಆಳದಲ್ಲಿ ಕಂಪನ ಕೇಂದರಿಕೃತವಾಗಿತ್ತು ಎನ್ನಲಾಗಿದೆ. ಸದ್ಯಕ್ಕೆ ಕಂಪನ ಉಂಟಾಗಿ ಗಂಟೆಗಳು ಕಳೆದರೂ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ ಎನ್ನಲಾಗ್ತಾ ಇದೆ.
ಇನ್ನು ಸುನಾಮಿ ಸಂಭವಿಸಿದ ಪರಿಣಾಮವಾಗಿ ಬಂದರಿನಲ್ಲಿದ್ದ ಹಡಗುಗಳು ತಳ್ಳಲ್ಪಟ್ಟ ದೃಶ್ಯಗಳು ಕ್ಯಾಮಾರಾಗಳಿಗೆ ಸೆರೆಸಿಕ್ಕಿದ್ದು, ಕಡಲಲೆಗಳ ಭೋರ್ಗರೆತ ತೀವ್ರವಾಗಿದ್ದರೂ ಜನತೆಗೆ ಯಾವುದೇ ಸಂಕಷ್ಟ ತಂದಿಲ್ಲ ಎನ್ನುತ್ತಾರೆ ಅಲ್ಲಿನ ಪ್ರತ್ಯಕ್ಷದರ್ಶಿಗಳು.

https://www.youtube.com/watch?v=hQNImToRg6A

Like us on Facebook  The New India Times

POPULAR  STORIES :

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...