Home ಎಲ್ಲೆಲ್ಲಿ ಏನೇನು.? ನಿರಾಶೆ ಮೂಡಿಸಿದ ಭತ್ಯೆ ಭಾಗ್ಯ..!

ನಿರಾಶೆ ಮೂಡಿಸಿದ ಭತ್ಯೆ ಭಾಗ್ಯ..!

0
ನಿರಾಶೆ ಮೂಡಿಸಿದ ಭತ್ಯೆ ಭಾಗ್ಯ..!

ರಾಜ್ಯ ಸರ್ಕಾರ ಕೆಳ ಹಂತದ ಪೊಲೀಸ್ ಸಿಬ್ಬಂಧಿಗಳಿಗೆ ವೇತನ ಪರಿಷ್ಕಕರಣೆ ಮಾಡುವ ಬದಲಿಗೆ ಭತ್ಯೆ ಹೆಚ್ಚಳ ಮಾಡಿ ಕೈ ತೊಳೆದುಕೊಂಡು ಬಿಟ್ಟರೆ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಇನ್ನಿಲ್ಲದ ನಿರಾಶೆ ಮೂಡಿಸಿದ್ದಾರೆ..!
ಕಳೆದ ಶುಕ್ರವಾರದಂದು ಮುಖ್ಯ ಮಂತ್ರಿಗಳ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಈ ಪರಮೇಶ್ವರ್ ಪೊಲೀಸರಿಗೆ ಭತ್ಯೆ ಹೆಚ್ಚಿಸುವುದಾಗಿ ತಿಳಿಸಿದ್ದರು. ಡಿಸೆಂಬರ್ 1 ರಿಂದ ಶೇ.90 ರಷ್ಟು ಭತ್ಯೆ ಹೆಚ್ಚಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ವೇತನ ಹೆಚ್ಚಳದ ಕನಸು ಕಂಡಿದ್ದ ಪೊಲೀಸರು ಕೇವಲ 2000 ಭತ್ಯೆ ಹೆಚ್ಚಳದಿಂದ ನಿರಾಸೆ ಹೊಂದಿದ್ದಾರೆ. ಇನ್ನು ಕೇವಲ ಒಂದೇ ಇಲಾಖೆಗೆ ಶೇ.32 ರಷ್ಟು ವೇತನ ಹೆಚ್ಚಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸರ್ಕಾರ ವೇತನ ಹೆಚ್ಚಳಕ್ಕೆ ನೀಡಿದ್ದ ಶಿಫಾರಸ್ಸು ಪರಿಗಣಿಸಿಲು ಅಸಾಧ್ಯವೆಂದು ಹೇಳಿದ್ದಾರೆ.

Like us on Facebook  The New India Times

POPULAR  STORIES :

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

LEAVE A REPLY

Please enter your comment!
Please enter your name here