ಕಿಲ್ಲಿಂಗ್ ವೀರಪ್ಪನ್…! ಇಲ್ಲೀ ತನಕ ಬಂದಿದ್ದ ವೀರಪ್ಪನ್ ಸಿನಿಮಾಗಳಿಗೂ ಇದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ. ಇದು ಟಿಪಿಕಲ್ ರಾಮ್ ಗೋಪಾಲ್ ವರ್ಮ ಸಿನಿಮಾ..! ಶಿವಣ್ಣನ ಸಿನಿಮಾಗಳಲ್ಲೇ ವಿಭಿನ್ನ ಸಿನಿಮಾ..! ಸಂದೀಪ್ ಭಾರದ್ವಾಜ್ ಅಂತೂ ವೀರಪ್ಪನ್ ಪಾತ್ರದಲ್ಲಿ ಸೂಪರ್..! ಸಿನಿಮಾ ನೋಡೋಕೆ ಹತ್ತು ಹಲವು ಕಾರಣವಿದೆ.. ವರ್ಷದ ಮೊದಲ ಕನ್ನಡ ಸಿನಿಮಾ..! ಮಿಸ್ ಮಾಡಬೇಡಿ..! ಅದಕ್ಕೂ ಮುಂಚೆ ಕಿರಿಕ್ ಕೀರ್ತಿ ಸ್ಟೈಲಲ್ಲಿ ಈ ಚಿತ್ರ ವಿಮರ್ಷೆ ನೋಡಿ..