ನಿಜವಾದ ಪ್ರೀತಿ ಬ್ರೇಕಪ್ ಆಗಲ್ಲ…! ಬ್ರೇಕಪ್ ಅಂತ ಕರೆದರೂ ಅದು ಬ್ರೇಕಪ್ ಅಲ್ಲ..!

Date:

ನಿಜವಾದ ಪ್ರೀತಿಗೆ ಎಂದು ಸಾವಿಲ್ಲ. ಅದು ಎಂದು ಬ್ರೇಕಪ್ ಆಗಲ್ಲ‌ . ನೀವು ಬ್ರೇಕಪ್ ಎಂದರೂ ಅದು ಬ್ರೇಕಪ್ ಅಲ್ಲ‌.

ನಿಮ್ಮದು ನಿಜವಾದ ಪ್ರೀತಿ ಆದರೆ, ನೀವು ನಿಮ್ಮವರೂ ದೂರವಾದರೂ ಅದನ್ನು ಬ್ರೇಕಪ್ ಅಂತ ಕರಿಬೇಡಿ.

ಕಾರಣವಿದ್ದೋ ಇಲ್ಲದೆಯೋ? ಅಥವಾ ಫ್ಯಾಮಿಲಿ ಕಾರಣದಿಂದಲೋ ನಿಮ್ಮ ಪ್ರೀತಿ ಮುರಿದು ಬೀಳಬಹುದು. ಆದರೆ , ಅದಕ್ಕೆ ಬ್ರೇಕಪ್ ಎಂದು ಹೆಸರಿಡಲಾಗದು.

* ನೆನಪುಗಳು ಶಾಶ್ವತ : ನಿಜವಾದ ಪ್ರೀತಿ ದೂರ ಆಗಲ್ಲ. ದೂರವಾಗುವುದು ದೈಹಿಕವಾಗಿ ಪ್ರೇಮಿಗಳು ಮಾತ್ರ.‌ ದೈಹಿಕವಾಗಿ ದೂರವಾದೂ ಪ್ರೀತಿಯ ದಿನಗಳ ನೆನಪುಗಳು ಶಾಶ್ವತ. ಹೀಗಿರುವಾಗ ಪ್ರೀತಿ ಬ್ರೇಕಪ್ ಆಗುವುದು ಹೇಗೆ.

ವ್ಯಕ್ತವಾಗದ ಭಾವನೆ : ಪ್ರೇಮಿಗಳು ದೂರವಾದ ಮೇಲೂ ಭಾವನೆಗಳು ಬದಲಾಗಲ್ಲ…! ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲಾಗಲ್ಲ ಅಷ್ಟೇ. ಹೀಗಿರುವಾಗ ನಿಮ್ಮ ಪ್ರೀತಿ ಬ್ರೇಕಪ್ ಆಗುವುದು ಹೇಗೆ?

*ಪ್ರೀತಿ ಶಾಶ್ವತ : ಪ್ರೇಮಿಗಳು ದೂರವಾದರೂ ಅವರ ಪ್ರೀತಿ ಶಾಶ್ವತ. ಮನಸ್ಸಲ್ಲಿ ಪ್ರೀತಿ ಇರುವಾಗ ಬ್ರೇಕಪ್ ಪ್ರಶ್ನೆಯೇ ಬರಲ್ಲ ‌.
ಹಾಗಾಗಿ ನಿಜವಾದ ಪ್ರೀತಿ ಬ್ರೇಕಪ್ ಆಗಲ್ಲ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...