ಮಲ್ಯನ್ ನಂಬ್ದೋರ್ಗೆ ಮೂರ್ ನಾಮ..!? `ಮಲ್ಯ ನೀನ್ ಎಲ್ಯಾ..?'

Date:

 

ವಿಜಯ್ ಮಲ್ಯ ಸಾವಿರಾರು ಕೋಟಿ ಸಾಲ ಮಾಡಿ ಎಸ್ಕೇಪ್ ಆಗಿರೋದು ಎಲ್ರಿಗೂ ಗೊತ್ತಿರೋ ವಿಚಾರ. ಅವರ ಮೇಲೆ ಬ್ಯಾಂಕ್ ಒಕ್ಕೂಟಗಳು ತಿರುಗಿಬಿದ್ದು ಕೇಸ್ ಹಾಕಿದ ನಂತರ ಮಲ್ಯ ಕೋರ್ಟ್ ಗೆ ಹಾಜರಾಗಬೇಕೆಂದು ಸುಪ್ರಿಂ ಕೋರ್ಟ್ ತಾಕೀತು ಮಾಡಿದೆ. ಅತ್ತ ಕೇಂದ್ರ ಸರ್ಕಾರ ಮಲ್ಯ ಸಿಗದಿದ್ದರೇನಂತೆ, ಅವರ ಸಾಲಕ್ಕೆ ಶ್ಯೂರಿಟಿಯಾದವರ ಆಸ್ತಿಗಳನ್ನು ಹರಾಜು ಹಾಕುವಂತೆ ಹೇಳಿದೆ. ಅದರರ್ಥ ಹೇಗಾದ್ರೂ ಸರಿ, ಮಲ್ಯನನ್ನು ಬಚಾವು ಮಾಡಬೇಕೆಂಬ ಉದ್ದೇಶ ಕೇಂದ್ರ ಸರ್ಕಾರಕ್ಕಿರಬಹುದು. ಆದರೆ ಈ ಮಲ್ಯನನ್ನು ನಂಬಿಕೊಂಡು ಶ್ಯೂರಿಟಿ ಹಾಕಿದವರ ಗತಿ ಏನಾಗ್ಬೇಕು ಹೇಳಿ..? ಭಾರಿ ಕುಳ, ಮೋಸವಾಗಲ್ಲ ಅಂತ ನಂಬಿದ್ದಕ್ಕೆ ಸರಿಯಾಗಿ ಇಟ್ಟು ಎಸ್ಕೇಪ್ ಆಗಿರುವ ಲಿಕ್ಕರ್ ದೊರೆ ತಲೆ ತಿರುಗುವಂತೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಹಾಕುವ ಕೆಲಸ ಮಾಡುತ್ತಿದೆ. ತಾಕತ್ತು ಅಂತಿದ್ರೇ ಕೇಂದ್ರ ಲಂಡನ್ನಲ್ಲಿರುವ ಮಲ್ಯರನ್ನು ಎತ್ತಾಕಿಕೊಂಡು ಬರಬೇಕು. ಬದಲಾಗಿ ಅವರನ್ನು ಉಳಿಸುವ ಪ್ರಯತ್ನ ಮಾಡಬಾರದು. ಒಟ್ಟಿನಲ್ಲಿ `ನಿನ್ನ ನಂಬಿದ್ದಕ್ಕೆ ಹಾಕ್ಬಿಟ್ಯಲ್ಲೋ ಮೂರ್ ನಾಮ, ಮಲ್ಯ ನೀನ್ ಎಲ್ಯಾ..’? ಅಂತ ಶ್ಯೂರಿಟಿದಾರರೆಲ್ಲ ಬಾಯಿ ಬಡಿದುಕೊಳ್ಳುತ್ತಿರೋದು ಸುಳ್ಳಲ್ಲ.

  • ರಾ.ಚಿಂತನ್

POPULAR  STORIES :

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

Share post:

Subscribe

spot_imgspot_img

Popular

More like this
Related

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...