ಕ್ಯಾನ್ಸರ್ ಪೀಡಿತ ಪತ್ನಿಗಾಗಿ ಪತಿ ಮಾಡಿದ ಕೆಲಸ ಏನು ಗೊತ್ತಾ..?

Date:

ನಿಮಗೆಲ್ಲಾ ಈಕೆಯ ಹೆಸರು ನೆನಪಿದಿಯಾ..? ಸರ್ಬಿಯಾದ ದಿನಾಜಾ ನಿಕೋವಿಕ್ 2014ರ ಮಿಸ್ ಸರ್ಬಿಯಾ ಆಗಿದ್ದ ಸುರ ಸುಂದರಿ.. ಕಡು ನೀಳ ದೇಹ ಆಕರ್ಷಕ ನೋಟ.. ಮಿಂಚಿನ ಕಣ್ಣಿನಿಂದ ಕಂಗೊಳಿಸುವ ಆಕೆ ಈಗ ಹೇಗಿದ್ದಾಳೆ ಗೊತ್ತೆ ..? ಒಂದು ಸಮಯದಲ್ಲಿ ಮಿಸ್ ಸರ್ಬಿಯಾ ಆಗಿದ್ದ ಈಕೆ ಇದೀಗ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾಳೆ. ಮುಂದೊಂದು ದಿನ ಮಿಸ್ ಯೂನಿವರ್ಸ್ ಕನಸುನ ಕಟ್ಟಿದ್ದ ಈಕೆಗೆ ಮಾರಕ ಕ್ಯಾನ್ಸರ್ ಕಾಯಿಲೆ ಬಂದು ಆಕೆಯನ್ನು ಇನ್ನಿಲ್ಲದ ದುಃಖಕ್ಕೆ ತಳ್ಳಿದೆ. ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಬೇಕಾದ ಕಾರಣದಿಂದಾಗಿ ಮಿಲಿಕೋವಿಕ್ ತನ್ನ ತಲೆ ಕೂದಲನ್ನೆ ಕಳೆದುಕೊಂಡಿದಾಳೆ. ವಿಶ್ವ ಸುಂದರಿಯಾಗಬೇಕೆಂಬ ಬೆಟ್ಟದಷ್ಟು ಕನಸು ಕಂಡಿದ್ದ ಇವಳಿಗೆ ಕೂದಲಿಲ್ಲ ಕೊರಗು ಕಾಡುತ್ತಿದೆ. ನನ್ನನ್ನು ನೋಡಿ ಜನ ಏನನ್ನುತ್ತಾರೋ ಎನ್ನುವ ಅಂಜಿಕೆಯೂ ಆಕೆಗೆ ಸದಾ ಕಾಡ ತೊಡಗಿದೆ. ಆದ್ರೆ ಆಕೆಯ ಈ ಎಲ್ಲಾ ನೋವಿಗೂ, ದುಃಖಕ್ಕೂ ತನ್ನ ಪತಿ ಸ್ಟೇಫನ್ ದಾರಿ ದೀಪವಾಗಿ ನಿಂತಿದ್ದಾರೆ. ಸಂಗಾತಿನ ಅನುಭವಿಸುತ್ತಿರುವ ಯಾತನೆ ಕಂಡು ಮರುಗಿ ಹೋಗಿರುವ ಈತ ತನ್ನ ಪತ್ನಿಯಂತೆ ಆತನೂ ಕೂಡ ತಲೆ ಕೂದಲು ಬೋಳಿಸಿಕೊಂಡಿದ್ದಾನೆ. ಅದು ಕೂಡ ಸ್ವತಃ ಪತ್ನಿ ದಿಜಾನಾಳ ಕೈಯಲ್ಲಿ ಕತ್ತರಿ ಹಾಕಿಸಿಕೊಂಡಿದ್ದಾನೆ. ಸದ್ಯಕ್ಕೆ ಚಿಕಿತ್ಸೆ ಮೊರೆ ಹೋಗಿರುವ ದಿಜಾನಾ ಬಹು ಬೇಗ ಗುಣ ಮುಖರಾಗಿ ಬರಲಿ.

Like us on Facebook  The New India Times

POPULAR  STORIES :

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...