ವಿಶ್ವದ 10 ದುಬಾರಿ ಮೊಬೈಲ್ ಫೋನ್ ಗಳು..! ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಬೆಲೆ 3338497500.00 ರೂಪಾಯಿಗಳು..!

Date:

ಎಲ್ಲಾ 251 ರೂಪಾಯಿ ಸ್ಮಾರ್ಟ್ ಫೋನ್ ಕೊಂಡುಕೊಳ್ಳುವಲ್ಲಿ ಬ್ಯುಜಿ ಇದ್ದೀರೆಂದೆನಿಸುತ್ತೆ. ಅದನ್ನು ಕೊಂಡುಕೊಳ್ಳಿ.. ಜೊತೆಗೆ ವಿಶ್ವದ ಅತ್ಯಂತ ದುಬಾರಿಯ ಮೊದಲ 10 ಮೊಬೈಲ್ ಗಳನ್ನೂ ಪರಿಚಯ ಮಾಡಿಕೊಳ್ಳಿ…! ಇಲ್ಲಿ ವಿಶ್ವದ ದುಬಾರಿ ಮೊಬೈಲ್ ಫೋನ್ ಗಳ ಪರಿಚಯವಿದೆ.. ನೋಡಿ, ಸಾಧ್ಯವಾದ್ರೆ ಕೊಂಡುಕೊಳ್ಳಿ.

10. ಐಪೋನ್ ಪ್ರಿನ್ಸಸ್ ಮೊಬೈಲ್

10.iPhone-Princess-Plus
ಈ ಮೊಬೈಲ್ ಬೆಲೆ ಬರೊಬ್ಬರಿ 12137202.00 ರೂಪಾಯಿಗಳು..! ಈ ಮೊಬೈಲ್ ನಲ್ಲಿ 318 ವಜ್ರದ ತುಣುಕುಗಳಿವೆ, 138 ವಜ್ರದ ತುಣುಕುಗಳನ್ನು ಮುಂಭಾಗಕ್ಕೇ ಜೋಡಿಸಿದ್ದಾರೆ..! ಅದಕ್ಕಾಗಿ ಈ ಮೊಬೈಲ್ ಗೆ ಇಷ್ಟೊಂದು ದೊಡ್ಡ ಮೊತ್ತ..!

09. ಸವೆಲ್ಲಿ ಸ್ಮಾರ್ಟ್ ಫೋನ್ ಗಳು..!

9.savelli
ಈ ಮೊಬೈಲ್ ಬೆಲೆ 17203750.00 ರೂಪಾಯಿಗಳು..! ಈ ಮೊಬೈಲ್ಗಳಿಗೆ 18 ಕ್ಯಾರೆಟ್ ಚಿನ್ನದ ಲೇಪನ ಮಾಡಿದ್ದಾರೆ.,.!

08. ಬ್ಲಾಕ್ ಡೈಮಂಡ್ ವಿಐಪಿಎನ್

8.VIPN-Black-Diamond-Smartphone
20642985.00 ರೂಪಾಯಿಗಳ ಬ್ಲಾಕ್ ಡೈಮಂಡ್ ವಿಐಪಿಎನ್, ವಿಶ್ವದ ಮೊದಲ ಹತ್ತು ಮೊಬೈಲ್ ಫೋನ್ಗಳಲ್ಲಿ ಒಂದಾಗಿದೆ. ಎಲ್ಇಡಿ ಟೆಕ್ನಾಲಜಿ ಇದರಲ್ಲಿ ಬಳಕೆಯಾಗಿದೆ.

07. ವರ್ಚ್ ಸಿಗ್ನೇಚರ್ ಕೋಬ್ರಾ

7.most-expensive-cell-phone-Vertu-Signature-Cobra1
ಪಚ್ಚೆ, ವಜ್ರ, ಹರಳುಗಳನ್ನು ಒಳಗೊಂಡಿರುವ ಈ
ವರ್ಚ್ ಸಿಗ್ನೇಚರ್ ಕೋಬ್ರಾದ ಬೆಲೆ ಬರೊಬ್ಬರಿ 21341950.00 ರೂಪಾಯಿಗಳು..!

06. ಗ್ರೇಸೊ ಲಕ್ಸರ್ ಲಾಸ್ ವೇಜಸ್ ಜಾಕ್ಪಾಟ್..!

6.Gresso_Luxor_Las_Vegas_Jackpot
68845000.00 ಬೆಲೆಬಾಳುವ ಗ್ರೇಸೊ ಲಕ್ಸರ್ ಲಾಸ್ ವೇಜಸ್ ಜಾಕ್ಪಾಟ್..! ವಿಶ್ವದ ದುಬಾರಿ ಮೊಬೈಲ್ ಗಳಲ್ಲಿ ಆರನೇ ಸ್ಥಾನದಲ್ಲಿದೆ.

05. ಡೈಮಂಡ್ ಕ್ರಿಪ್ಟೋ ಸ್ಮಾರ್ಟ್ ಫೋನ್ :

5.dc-1024x1024
ರಷ್ಯಾದ ಈ ಮೊಬೈಲ್ ಬೆಲೆ 89498500.00 ರೂಪಾಯಿಗಳು.

04. ಗೋಲ್ಡ್ವಿಶ್ ಲಿ ಮಿಲನ್ :

4.goldvish-le-million-1-1024x560
ಈ ಮೊಬೈಲ್ ಬೆಲೆ ಕೂಡ 89498500.00 ರೂಪಾಯಿಗಳು..! ಇದರಲ್ಲಿ 18 ಕ್ಯಾರೇಟ್ ವೈಟ್ ಗೋಲ್ಡ್ ಬಳಸಲಾಗಿದೆ..!
03 . ಐಫೋನ್ ಆಮೂಸ್ ಕಾಲ್ ಡೈಮಂಡ್ :

3.iphone6-1
185881500.00 ರೂಪಾಯಿಗಳ ಈ ಮೊಬೈಲ್ ವಿಶ್ವದ ದುಬಾರಿ ಮೊಬೈಲ್ಗಳಲ್ಲಿ 3ನೇ ಸ್ಥಾನ ಪಡೆದಿದೆ..!

02. ಐಫೋನ್ ಬ್ಲಾಕ್ ಡೈಮಂಡ್ :

2.ip5-1024x655
ವಿಶ್ವದ ಶ್ರೀಮಂತ ಮೊಬೈಲ್ ಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರೋ ಮೊಬೈಲ್ ಐಫೋನ್ ಬ್ಲಾಕ್ ಡೈಮಂಡ್ ಇದರ ಬೆಲೆ 1053328500.00 ರೂಪಾಯಿಗಳು.

01. ಐಫೋನ್ 6 ಫಾಲ್ಕನ್ ಸೂಪರ್ ನೋವಾ :

1.FALCON-SuperNova-iPhone-6-RoseGold-Pink-Diamond-1024x767
ಇದು ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಫೋನ್..! ಇದರ ಬೆಲೆ 3338497500.00 ರೂಪಾಯಿಗಳು..!

ಅಬ್ಬಾ.. ನಾವೆಲ್ಲಾ 251 ರೂಪಾಯಿ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿದ್ದೇವೆ..! ಇಷ್ಟೊಂದು ದುಬಾರಿ ಮೊಬೈಲ್ ಗಳ ಬೆಲೆಯನ್ನು ಕೇಳಿದ್ರೆನೇ ತಲೆ ತಿರುಗುತ್ತೆ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

ಫ್ರೀಡಂ251 ಸ್ಮಾರ್ಟ್ ಫೋನ್ ಗೆ ಪೇಮೆಂಟ್ ಮಾಡುವುದು ಹೇಗೆ..?!

ವಾಹ್..! ಈ ಕಲ್ಲಿನ ಮೇಲೆ ಬೆಂಕಿ ಹಚ್ಚಿದ್ರೆ ವೈ-ಫೈ ಸಿಗ್ನಲ್ ಸಿಗುತ್ತೆ…! ಇದು ತಮಾಷೆ ಅಲ್ವೇ ಅಲ್ಲ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...