ಓರಾಯನ್ ಮಾಲ್ ನಲ್ಲಿ , ವೆಜ್ ನ್ಯೂಡಲ್ಸ್ ಕೇಳಿದ್ರೆ ಕೊಡ್ತಾರೆ ಚಿಕನ್ ನ್ಯೂಡಲ್ಸ್

Date:

 

ಓರಾಯನ್ ಮಾಲ್‌ನ ಮನ್ ಲೆನ್ ಹೋಟೆಲ್ ನಲ್ಲಿ ವೆಜ್ ತಿಂದಿದ್ದೀರಾ ಹಾಗಾದ್ರೆ ನೀವು ನಾನ್ ವೆಜ್ ತಿಂದಿರ್ತೀರಾ… ಹೌದು ಈ ಹೋಟೆಲ್ ಗೆ ಹೋಗಿ ವೆಜ್ ನೂಡಲ್ಸ್ ಆರ್ಡರ್ ಮಾಡಿದ್ರೆ ಅದಕ್ಕೆ ಚಿಕನ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಅಂಕೇಶ್ ಹೋಟೆಲ್ ಮ್ಯಾನೇಜರ್ ಗೆ ತರಾಟೆ ತೆಗೆದು ಕೊಂಡಿದ್ದಾರೆ. ಆದರೆ ಹೋಟೆಲ್ ನವರು ಇದೇನ್ ಮಹಾ ಅನ್ನೋ ರೀತಿ ಉಡಾಫೆ ಉತ್ತರ ನೀಡಿ ಅಂಕೇಶ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮೊದಲೇ ವೆಜ್ ನೂಡಲ್ಸ್ ನಲ್ಲಿ ಚಿಕನ್ ನೋಡಿ ಪಿತ್ತ ನೆತ್ತಿಗತ್ತಿದ್ದ ಅಂಕೇಶ್ ಹೋಟಲ್ ನವರ ವರ್ತನೆ ಕಂಡು ಸಿಟ್ಟಿಗೆದ್ದಿದ್ದಾರೆ. ಈಗ ಸದ್ಯ ಹೋಟೆಲ್ ವಿರುದ್ದ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ  ದೂರು ದಾಖಲಿಸಿದ್ದಾರೆ.

ಅಂಕೇಶ್ ಹಾಗೂ ಅವರ ಸಂಬಂಧಿ ವೀಕೆಂಡ್ ಮಸ್ತಿಗಾಗಿ ಬೆಂಗಳೂರಿನ ಪ್ರತಿಷ್ಟಿತ ಮಾಲ್ ಎಂದೇ ಹೆಸರಾಗಿರುವ ರಾಜಾಜಿನಗರದಲ್ಲಿರುವ ಓರಾಯಾನ್ ಮಾಲ್ ಗೆ ತೆರಳಿದ್ದ ಸಂಧರ್ಭ  ಘಟನೆ ನಡೆದಿದೆ. ಇನ್ನು ಮುಂದೆ ಹೋಟಲ್ ಗೆ ಹೋಗಿ ರುಚಿಯಾದ ತಿನಿಸು ಸವಿಯೋ ಮುನ್ನ ಪ್ಯೂರ್ ವೆಜಿಟೇರಿಯನ್ಸ್ ನೂರು ಸಲ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

POPULAR  STORIES :

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...