ಆರು ಪ್ರಶ್ನೆ ಪತ್ರಿಕೆಗಳು `ಲೀಕ್', ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?

0
76

 

ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡೆರಡು ಬಾರಿ ಸೋರಿಕೆಯಾಗಿ ವಿದ್ಯಾರ್ಥಿಗಳ ಭವಿಷ್ಯ ನೆನೆಗುದಿಗೆ ಬಿದ್ದ ಬೆನ್ನಿಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಆಪ್ತ ಸಹಾಯಕ ಓಬಳ್ರಾಜ್ ಹಾಗೂ ವಿಜಯನಗರ ಕಾಲೇಜೊಂದರ ದೈಹಿಕ ವಿಭಾಗದ ಮುಖ್ಯಸ್ತ ಮಂಜುನಾಥ್ ಎಂಬಿಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಅವರ ಬಂಧನದ ನಂತರ ಸಿಐಡಿ ಮೂಲದಿಂದ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ. ಸಿಐಡಿ ಮೂಲಗಳ ಪ್ರಕಾರ ಕೇವಲ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಮಾತ್ರ ಲೀಕ್ ಆಗಿಲ್ಲ. ಎಲ್ಲಾ ಆರು ಸಬ್ಜೆಕ್ಟ್ ನ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿದೆಯಂತೆ. ಅಂದರೆ ಮಕ್ಕಳು ಮತ್ತೊಮ್ಮೆ ಆರು ಸಬ್ಜೆಕ್ಟ್ಗಳನ್ನು ಬರೆಯಬೇಕಾ..? ಸರ್ಕಾರದ ನಿರ್ಧಾರದ ಮೇಲೆ ಎಲ್ಲವೂ ಅವಲಂಬನೆಯಾಗಿದೆ. ಒಂದು ವೇಳೆ ಸರ್ಕಾರ ಮರು ಪರೀಕ್ಷೆಗೆ ಸಿದ್ಧವಾದರೇ ಮತ್ತೊಮ್ಮೆ ಆಕ್ರೋಶ ಸ್ಫೋಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

 

POPULAR  STORIES :

ಕರ್ನಾಟಕದಲ್ಲಿ ವಾಟ್ಸ್ಆ್ಯಪ್ ಬ್ಯಾನ್..!!!

ಪಿಯು ಪರೀಕ್ಷೆಗೆ ಏನೇನೆಲ್ಲಾ ಬ್ಯಾನ್ ಮಾಡ್ಬೇಕು ಗೊತ್ತಾ..? ಕಿರಿಕ್ ಸ್ಟೈಲಲ್ಲಿ ಈ ವೀಡಿಯೋ ನೋಡಿ…

ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?

ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?

ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!

ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!

ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

LEAVE A REPLY

Please enter your comment!
Please enter your name here