ಅಪ್ಪನ ಸ್ಕೂಟರ್ ಏರಿದ ಅಪ್ಪು….!

Date:

ಡಾ. ರಾಜ್ ಕುಮಾರ್ ಅಭಿನಯನದ ಸೂಪರ್ ಹಿಟ್ ಸಿನಿಮಾ ‘ ಎರಡು ಕನಸು ‘ ಸಿನಿಮಾವನ್ನು ಯಾರು ತಾನೆ ನೋಡಿಲ್ಲ ಹೇಳಿ? ಈ ಸಿನಿಮಾದ ‘ಎಂದೆಂದು ನಿನ್ನನು ಮರೆತು ‘ ಎಂಬ ಹಾಡನ್ನು ಆ ಪೀಳಿಗೆಯೂ ಗುನುಗುತ್ತಿತ್ತು, ನಾವೂ ಗುನುಗುತ್ತಿರ್ತೀವಿ.
ಡಾ. ರಾಜ್ ಈ ಸಿನಿಮಾದಲ್ಲಿ ಚೇತಕ್ ಸ್ಕೂಟರ್ ಏರಿ ರಾಜ್ ಪೋಸ್ ಕೊಟ್ಟಿದ್ದರು.


ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಅಪ್ಪನ ಹಾಗೆ ಪೋಸ್ ಕೊಟ್ಟಿದ್ದಾರೆ. ನಟ ಸಾರ್ವಭೌಮ ಸಿನಿಮಾದಲ್ಲಿ ಅಪ್ಪು ಚೇತಕ್ ಸ್ಕೂಟರ್ ಏರಿ ನಿಮ್ಮ‌ಮುಂದೆ ಬರಲಿದ್ದಾರೆ.
ತಂದೆ ರಾಜ್ ಕುಮಾರ್ ಅವರಂತೆ ಪುನೀತ್ ಚೇತಕ್ ಸ್ಕೂಟರ್ ಹತ್ತಿ ಪೋಸ್ ಕೊಟ್ಟಿದ್ದಾರೆ. ಈ ಸಿನಿಮಾಕ್ಕಾಗಿ ಅಪ್ಪು ಮಾಡಿಸಿಕೊಂಡಿರೋ ಹೇರ್ ಸ್ಟೈಲ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸಿನಿಮಾ ನಿರೀಕ್ಷೆಯೂ ಹೆಚ್ಚಿದೆ.

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...