No menu items!
15.8 C
Munich
Tuesday, August 18, 2026

ರೈಲಿನಲ್ಲಿ ಟೀ ಕುಡಿಯುತ್ತೀರ….? ಹಾಗಾದ್ರೆ ಈ ಸ್ಟೋರಿ ಓದಲೇ ಬೇಕು….!

Must read

ನೀವು ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಲಿ ಟೀ ಕುಡಿತುತ್ತೀರ…? ಹಾಗಾದ್ರೆ ಈ ಸ್ಟೋರಿಯನ್ನು ನೀವು ಓದಲೇ ಬೇಕು.
ರೈಲಿನಲ್ಲಿ ನೀವು ಕುಡಿಯುವ ‌ಟೀ ಮತ್ತು ಕಾಫಿಗೆ ಶೌಚಾಲಯದ ನೀರನ್ನು ಬಳಸುತ್ತಾರೆ…! ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ವೈರಲ್ ಆಗಿದೆ.


ವೀಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆ ತನಿಖೆ ನಡೆಸಿದೆ. ಟೀ ಗುತ್ತಿಗೆದಾರಗೆ 1ಲಕ್ಷ ರೂ ದಂಡವಿಧಿಸಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ಪಿಆರ್ ಒ ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ.
ಟೀ ಮಾರುವವನೊಬ್ಬ ಶೌಚಾಲಯದ ಒಳಗಿನಿಂದ ಟೀ‌ ಕ್ಯಾನ್ ಗೆ ಅಲ್ಲಿನ ನೀರು ತುಂಬಿಕೊಂಡು ಬಂದ ಚಿತ್ರಗಳು ಹರಿದಾಡುತ್ತಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article