ರಾಜ್ ಕುಮಾರ್ ರವರಿಗೆ ರೈತನಾಗಬೇಕೆಂಬ ಆಸೆಯಿತ್ತು

0
50

 

`ನೆಲವನ್ನು ಉತ್ತು ಬೆಳೆ ತೆಗೆಯಬೇಕು, ಅಂತಿಮ ದಿನಗಳಲ್ಲಿ ರೈತನಾಗಿ ಬದುಕಬೇಕು’ ಇದು ರಾಜ್ ಕುಮಾರ್ ಅವರಿಗಿದ್ದ ಕಟ್ಟಕಡೆಯ ಆಸೆಯಾಗಿತ್ತು. ಅವರು ತೀರಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡಿದರು. ಸತ್ತನಂತರ ಅವರೇ ಕರೆಯುತ್ತಿದ್ದ ಲಕ್ಷಾಂತರ ಅಭಿಮಾನಿ ದೇವರುಗಳ ನಡುವೆಯೇ ಬದುಕಿದ್ದಾರೆ. ಇವತ್ತಿಗೂ ಅವರು ಗಾಢ ನೆನಪಾಗಿ ಕಾಡುತ್ತಿದ್ದಾರೆ. ಅದಕ್ಕೆ ಅವರಿಗಿದ್ದ ವಿಶಿಷ್ಠ ಗುಣಗಳೇ ಕಾರಣ. ಅವರನ್ನು ಮೆಚ್ಚದವರಿಲ್ಲ, ಕೊಂಡಾಡದವರಿಲ್ಲ, ಪ್ರೀತಿಸದವರಿಲ್ಲ, ಅವರ ಅಂಗೈಯನ್ನು ಹಿಡಿದು ಮುತ್ತಿಡಲು ತವಕಿಸಿದ್ದು ಅದೆಷ್ಟು ಅಭಿಮಾನಿ ಹೃದಯಗಳೋ..? ಅಗಣಿತ. ವೃದ್ದರನ್ನು ಗೌರವಿಸಬೇಕು, ಕುರುಡರನ್ನು ರಸ್ತೆ ದಾಟಿಸಬೇಕು, ಒಳ್ಳೆ ಅಪ್ಪನಾಗಬೇಕು, ಒಳ್ಳೇ ಮಗನಾಗಬೇಕು, ಮಾದರಿ ರೈತನಾಗಬೇಕು, ದೇಶ ಕಾಯುವ ಸೈನಿಕನಾಗಬೇಕು, ಇವೆಲ್ಲವನ್ನು ಜೀವನದಲ್ಲಿ ಒಂದಲ್ಲ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಯಸಿದ ಅದೆಷ್ಟೋ ಜನರು, ಶಾಲೆಯಲ್ಲಿ ಪಾಠ ಕಲಿತು, ಹಿರಿಯರ ಅಣಿಮುತ್ತುಗಳನ್ನು ಕೇಳಿ ಹೀಗೊಂದು ನಿಧರ್ಾರಕ್ಕೆ ಬರಲಿಲ್ಲ. ಅವರೆಲ್ಲರೂ ರಾಜ್ ಕುಮಾರ್ ಸಿನಿಮಾಗಳಿಂದ ಪ್ರಭಾವಿತರಾದವರು..

read full story

POPULAR  STORIES :

ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?

`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?

ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?

ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’

ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?

ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

LEAVE A REPLY

Please enter your comment!
Please enter your name here