ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಗೆ ನಟಿ ದೀಪಿಕಾ ಪಡುಕೋಣೆ ಯಾರೂ ಊಹಿಸಿರದ ಪ್ರಶ್ನೆಯೊಂದನ್ನು ಮಾಡಿದ್ದಾರೆ.
ನನ್ನನ್ನು ಮದ್ವೆ ಆಗ್ತೀರ ಅಂತ ದೀಪಿಕಾ ಸಲ್ಮಾನ್ ಅವರಲ್ಲಿ ನನ್ನ ಮದುವೆ ಆಗ್ತೀರ ಅಂತ ಕೇಳಿದ್ದಾರೆ!
ಸಲ್ಮಾನ್ ಖಾನ್ ಗೆ ಎಲ್ಲರೂ ಯಾವಾಗ ಮದ್ವೆ ಆಗ್ತೀರಿ ಅಂತ ಕೇಳ್ತಿರ್ತಾರೆ. ಆದರೆ, ದೀಪಿಕಾ ತುಂಬಾ ಡಿಫ್ರೆಂಟ್ ಆಗಿ ಮದ್ವೆಗೇ ಪ್ರಪೋಸ್ ಮಾಡಿದ್ದಾರೆ.
ಸಲ್ಮಾನ್ ಖಾನ್ ನಡೆಸಿಕೊಡೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೀಪಿಕಾ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆಯಲ್ಲಿ ಸಲ್ಲು ಜೊತೆ ಮಾತಾಡ್ತಾ ದೀಪಿಕಾ ಮದ್ವೆ ಪ್ರಪೋಸ್ ಮೂಲಕ ತಮಾಷೆ ಮಾಡಿದ್ದಾರೆ. ಆಗ ಸಲ್ಲು ಸಹ ನೀವು ನಿಜವಾದ ದೀಪಿಕಾ ನ ಅಥವಾ ಬೇರೆ ಯಾರೋ ಅಂತ ನಗೆಚಟಾಕಿ ಹಾರಿಸಿದ್ದಾರೆ.