ಟೆನ್ನಿಸ್ ಲೋಕದ ಲೆಜೆಂಡ್, ಟಾಪ್ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ ಲೆಸ್ ಆಗಿ ಹಾಡಿದ್ದಾರೆ!
ಟಾಪ್ ಲೆಸ್ ಆಗಿ, ಸ್ತನಗಳನ್ನು ಕೈಗಳಿಂದ ಮುಚ್ಚಿಕೊಂಡು ‘I Touch Myself’ ಅಂತ ಸೆರೆನಾ ಹಾಡಿದ್ದಾರೆ.
ಸೆರಾನ ಹೀಗೆ ಹಾಡಿರುವುದು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ. ಇನ್ಸ್ಟಾಗ್ರಾಮ್ ನಲ್ಲಿ ಈ ವೀಡಿಯೋ ಅಪ್ ಲೋಡ್ ಮಾಡಿದ್ದಾರೆ. ಮಹಿಳೆಯರು ಆಗಾಗಾ ಸ್ವಯಂ ತಪಾಸಣೆ ಮಾಡುವಂತೆ ಮನವಿ ಮಾಡಿದ್ದಾರೆ.