ಸಂಯುಕ್ತ ಹೆಗ್ಡೆ ಕನ್ನಡದ ನೀಲಿತಾರೆಯಂತೆ..!! ಗಂಡುಬೀರಿಯಂತೆ..!! ಬಜಾರಿ ಅಂತೆ..!!

Date:

ಸಂಯುಕ್ತ ಹೆಗ್ಡೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅದೆಷ್ಟು ಖ್ಯಾತಿಗೆ ಬಂದ್ರೊ ಅದಕ್ಕಿಂತ ಹೆಚ್ಚಿನ ಖ್ಯಾತಿ ಗಳಿಸಿದ್ದು ಬಿಗ್ಬಾಸ್ ಮನೆಯಲ್ಲಿ.. ಸಮೀರ್ ಆಚಾರ್ಯ ಮೇಲೆ ಸೀದಾ ಕೈ ಮಾಡಿ, ಪ್ರೇಕ್ಷಕರ ಕೆಂಗಣ್ಣಿಗೆ‌ ಗುರಿಯಾದ್ರು.. ಆನಂತರ ಹಿಂದಿಯ ರಿಯಾಲಿಟಿ‌ ಷೋಗಳಲ್ಲು ಗುರುತಿಸಿಕೊಂಡ ಸಂಯುಕ್ತ ಈಗ ಕನ್ನಡದಲ್ಲಿ ನಾಯಕಿಯಾಗಿ ಕೆಲ ಸಿನಿಮಾಗಳನ್ನ‌ ಒಪ್ಪಿಕೊಂಡಿದ್ದಾರೆ.. ಸ್ಟ್ರೈಟ್ ಫಾರ್ವರ್ಡ್ ಹುಡುಗಿಯಾಗಿರೋ ಸಂಯುಕ್ತ, ಅಷ್ಟೇ ಬೋಲ್ಡ್ ಆಗಿರ್ತಾರೆ.. ಎಲ್ಲದಕ್ಕು ತನಗನಿಸಿದ್ದನ್ನ ನೇರವಾಗಿ ಹೇಳುವ, ಮಾಡುವ ಕ್ಯಾರೆಕ್ಟರ್ ಸಂಯುಕ್ತ ಅವರದ್ದು.. ಹೀಗಿರುವ ಈ ಕಿರಿಕ್ ಹುಡುಗಿಯನ್ನ ಮತ್ತೊಬ್ಬ ಕಿರಿಕ್ ಯುವ ನಿರ್ದೇಶಕ ಕೆಣಕಿ ಬಿಟ್ಟಿದ್ದಾರೆ.. ಸಂಯುಕ್ತ ಕನ್ನಡದ ನೀಲಿ ತಾರೆ ಗಂಡುಬೀರಿ ಅಂತೆಲ್ಲ ಹೇಳಿ ಬಿಟ್ಟಿದ್ದಾರೆ..

ಹೀಗೆ ಹೇಳಿರೋದು, ಕೀರ್ತನ್ ಶೆಟ್ಟಿ.. ಸದ್ಯಮೀಟೂ ವಿತ್ ಫೈಟೂಎಂಬ ಸಿನಿಮಾ‌ ಮಾಡ್ತೀನಿ ಅಂತ ಹೇಳಿಕೊಂಡಿರುವ ಈತ ತನ್ನ ಸಿನಿಮಾದಲ್ಲಿಕಿರಿಕ್ ಹುಡುಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡುಬೀರಿ ಸಂಯುಕ್ತ ಹೆಗ್ಡೆ ತರಹದ ಪಾತ್ರವೊಂದಿದೆ, ಇದನ್ನ ಬಿಗ್ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಕೈಲಿ ಮಾಡಿಸಬೇಕು ಎಂಬ ಆಸೆ ಇದೆ ಅಂತ ಬರೆದಿದ್ದಾರೆ.. ಇದೆಲ್ಲ‌ ಹೇಳಿದ ಮೇಲೆ ಕೊನೆಯಲ್ಲು ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ, ಹಿಂದಿಯಲ್ಲಿ ಸನ್ನಿಲಿಯೋನ್ ಹೆಂಗೋ ಕರ್ನಾಟಕದಲ್ಲಿ ಸಂಯುಕ್ತ ಹೆಗ್ಡೆ ಹಂಗೆಎಂದಿದ್ದಾರೆ.. ಈ ಬಗ್ಗೆ ಯಾವಾಗ ಚರ್ಚೆ ಶುರುವಾಯ್ತು, ವಿರೋಧ ವ್ಯಕ್ತವಾಯ್ತೋ ತನ್ನ ಪೋಸ್ಟ್ ಅನ್ನ ಡಿಲೀಟ್ ಮಾಡಿ ಬಿಟ್ಟಿದ್ದಾರೆ..

 

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...