ನೀವು ಹೀಗಿದ್ರೆ ನಿಮ್ಮ ಸೆಕ್ಸ್ ಲೈಫ್ ಚೆನ್ನಾಗಿರಲ್ಲ….!

Date:

ಪ್ರತಿಯೊಬ್ಬರ ಜೀವನದಲ್ಲೂ ಸೆಕ್ಸ್ ಲೈಫ್ ಗೆ ವಿಶೇಷತೆ ಇದೆ‌. ಸೆಕ್ಸ್ ಪ್ರಕೃತಿ ಸಹಜ ಜೀವನದ ಅವಿಭಾಜ್ಯ. ಕೆಲವರು ಈ ಸೆಕ್ಸ್ ಸುಖವನ್ನು ಪಡೆಯುವಲ್ಲಿ ಸೋಲುತ್ತಾರೆ, ಮತ್ತೆ ಕೆಲವರಿಗೆ ಆಸಕ್ತಿಯೇ ಇರಲ್ಲ. ನೀವು, ನಿಮ್ಮ ಪರಿಸರ ಹೀಗಿದ್ರೆ ಸೆಕ್ಸ್ ಲೈಫ್ ಎಂಜಾಯ್ ಮಾಡೋಕೆ ಸಾಧ್ಯನೇ ಇಲ್ಲ.

*ಗಡಿಬಿಡಿ‌ ಕೆಲಸ : ಮಲಗುವ ಮುನ್ನ ದಿನದ ಬಾಕಿ ಕೆಲಸಗಳನ್ನು ತರಾತುರಿಯಲ್ಲಿ ಮುಗಿಸುವವರಿಗೆ ಸೆಕ್ಸ್ ಎಂಜಾಯ್ ಮಾಡೋದು ಕಷ್ಟ.

* ಹಾಸಿಗೆಯಲ್ಲಿ ದಂಪತಿ ಮಾತ್ರ ಇರಬೇಕು. ಮಕ್ಕಳು, ಸಾಕು ಪ್ರಾಣಿಗಳಿದ್ದರೆ ನಿಮ್ಮ ಲೈಂಗಿಕ ಸುಖ ಮಾಯ.

*ಹಾಸಿಗೆ ನೀಟಾಗಿರಬೇಕು. ಹಾಸಿಗೆಯಲ್ಲಿ ಬೇಡ ವಸ್ತುಗಳಿದ್ದರೆ ಕೂಡ ಎಂಜಾಯ್ ಮಾಡೋಕೆ ಆಗಲ್ಲ. ಸೆಕ್ಸ್ ಮಾಡಬೇಕಲ್ಲಾ ಅಂತ ಮಾಡಬೇಕು.

*ಕಚೇರಿ ಕೆಲಸಗಳ ಟೆನ್ಷನ್ ಇದ್ದಿದ್ದೇ. ಅದನ್ನು ನೀವು ಮನೆಗೆ ತಗೊಂಡು, ಬೆಡ್ ಮೇಲೂ ಅದೇ ಗುಂಗಲಿದ್ರೆ ಕಷ್ಟ.

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...