No menu items!
15.1 C
Munich
Saturday, June 13, 2026

ಮಹಿಳೆಯರಿಗಾಗಿ ಮಾತ್ರ, ಇದು ‘WOW’ ಆ್ಯಪ್…!

Must read

ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ (ಎಫ್ ಐ ಸಿಸಿಐ) ದ ಮಹಿಳಾ ಸಂಘಟನೆಯು WOW (willness of women) ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದೆ.

ಮಹಿಳೆಯರ ಆರೋಗ್ಯ ಕಾಳಜಿಯಿಂದ ಅಭಿವೃದ್ಧಿಪಡಿಸಲಾದ ಆ್ಯಪ್ ಇದು.
ಈ ಆ್ಯಪ್ ನಿಂದ ನಗರ ಪ್ರದೇಶದಲ್ಲಿ ವಾಸವಿರವ ಮಹಿಳೆಯರ ಆರೋಗ್ಯ ಮಾಹಿತಿಯನ್ನು ಪಡೆಯಬಹುದು.
ಆರೋಗ್ಯ ಸಲಹೆಗಳು, ಆಸ್ಪತ್ರೆಗಳ ದೂರವಾಣಿ ಸಂಖ್ಯೆ ,ಕ್ಲಿನಿಕ್ ಗಳ ಮಾಹಿತಿ, ಆರೋಗ್ಯಕಾರ್ಯಗಾರ ಸೇರಿದಂತೆ ಎಲ್ಲಾ ರೀತಿಯ ಮಾಹಿತಿ, ವಿವರಗಳನ್ನು ಪಡೆಯಬಹುದು.

ವೀಡಿಯೋ ಕಾನ್ಫರೆನ್ಸ್, ವಾಯ್ಸ್ ಕಾಲ್ ಮೂಲಕ ಡಾಕ್ಟರ್ ಜೊತೆ ನೇರ ಸಂವಹನ ಮಾಡ್ಬಹುದು. ವೈದ್ಯಕೀಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಈ ಆ್ಯಪ್ ಮೂಲಕ ಸಾಧ್ಯವಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article