ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಮಾಸ್,ಕ್ಲಾಸ್ ಎಲ್ಲಾ ರೀತಿಯ ಆಡಿಯನ್ಸ್ ಗೂ ಶಿವಣ್ಣ ಅಚ್ಚುಮೆಚ್ಚು.
ಇಂಥಾ ಶಿವಣ್ಣ ಇನ್ನೊಬ್ಬ ನಟನ ದೊಡ್ಡ ಅಭಿಮಾನಿ. ಆ ನಟನನ್ನು ಭೇಟಿ ಮಾಡಿ ತಬ್ಬಿಕೊಂಡ ಮೇಲೆ 4 ದಿನ ಶಿವಣ್ಣ ಸ್ನಾನ ಮಾಡಿರ್ಲ್ವಂತೆ…!
ಶಿವಣ್ಣ ಕಮಲ ಹಾಸನ್ ಅವರ ಅಭಿಮಾನಿ. ಇವರ ಎಲ್ಲಾ ಸಿನಿಮಾಗಳನ್ನೂ ಮಿಸ್ ಮಾಡ್ದೇ ಫಸ್ಟ್ ಡೇ ಫಸ್ಟ್ ಶೋ ನೋಡ್ತಿದ್ದರು ಶಿವಣ್ಣ. ಕಮಲ ಹಾಸನ್ ಅವರನ್ನು ಒಮ್ಮೆ ಭೇಟಿಯಾಗಿ ತಬ್ಬಿಕೊಂಡ ಮೇಲೆ ಮೂರು ದಿನಗಳ ಕಾಲ ಸ್ನಾನ ಮಾಡಿರಲಿಲ್ಲ. ಇದನ್ನು ಸ್ವತಃ ಶಿವಣ್ಣ ಅವರೇ ತಾವು ನಡೆಸಿಕೊಡೋ ‘ ನಂ1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.