No menu items!
11.7 C
Munich
Friday, May 1, 2026

ಗೆಳೆಯನ ಜೊತೆ ಆಸ್ಪತ್ರೆಗೆ ಹೋಗ್ತಿದ್ದ ಯುವತಿಗೆ ಥಳಿತ…!

Must read

ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದ ಯುವತಿಯನ್ನು ಯುವಕರ ಗುಂಪೊಂದು ಹಿಗ್ಗಾಮುಗ್ಗ ಥಳಿದಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.
ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆ ಬೇರೊಬ್ಬ ಯುವಕನ ಜೊತೆಗೆ ಹೋಗುತ್ತಿರೋದನ್ನು ನೋಡಿದ ಯುವಕರು ಆಕೆಯನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ 22ವರ್ಷದ ಯುವತಿಗೆ ಗಂಭೀರಗಾಯಗಳಾಗಿವೆ.‌


ಸ್ಥಳೀಯರು ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.
ನೈತಿಕಗಿರಿ ನಡೆಸಿದ ಯುವಕರ ಗುಂಪಿನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article