ರಾಜಕುಮಾರನ ಮುಡಿಗೆ 5 ಸೈಮಾ ಅವಾರ್ಡ್

Date:

ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (ಸೈಮಾ) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ.

ಸ್ಯಾಂಡಲ್ ವುಡ್ ನ ‘ರಾಜಕುಮಾರ’ ಸಿನಿಮಾ 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


2018ರ ಅತ್ಯುತ್ತಮ ಚಿತ್ರವಾಗಿ ರಾಜಕುಮಾರ ಸಿನಿಮಾ ಪ್ರಶಸ್ತಿಗೆ ಮುತ್ತಿಕ್ಕಿತು. ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ವಿ‌. ಹರಿಕೃಷ್ಣ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು.ರಾಜಕುಮಾರ ಸಿನಿಮಾ ನಟನೆಗೆ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಾಯಕ ಪ್ರಶಸ್ತಿ ಪಡೆದರು. ಸಂತೋಷ್ ಆನಂದ್ ರಾಮ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹಾಗೂ ಬೊಂಬೆ ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಪಡೆದರು.


ಕನ್ನಡಿಗರ ಪಟ್ಟಿ ;

ಅತ್ಯುತ್ತಮ ನಟ – ಪುನೀತ್ ರಾಜ್ ಕುಮಾರ್

ಅತ್ಯುತ್ತಮ ನಟಿ – ಶಾನ್ವಿ ಶ್ರೀವಾಸ್ತವ್

ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಶ್ರುತಿ ಹರಿಹರನ್

ಅತ್ಯುತ್ತಮ ನಿರ್ದೇಶಕ – ಸಂತೋಷ್ ಆನಂದ್ ರಾಮ್

ಅತ್ಯುತ್ತಮ ಚಿತ್ರ – ರಾಜಕುಮಾರ

ಅತ್ಯುತ್ತಮ ಛಾಯಾಗ್ರಾಹಕ – ಸಂತೋಷ್ ರೈ ಪತಾಜೆ

ಅತ್ಯುತ್ತಮ ಖಳ ನಟಿ – ಅಪೇಕ್ಷಾ ಪುರೋಹಿತ್

ಅತ್ಯುತ್ತಮ ಪೋಷಕ ನಟ – ಕಾಶೀನಾಥ್

ಅತ್ಯುತ್ತಮ ಪೋಷಕ ನಟಿ – ಭಾವನಾ ರಾವ್
ಅತ್ಯುತ್ತಮ ಉದಯೋನ್ಮುಖ ನಟ – ರಿಷಿ

ಅತ್ಯುತ್ತಮ ಉದಯೋನ್ಮುಖ ನಟಿ – ಏಕ್ತಾ ರಾಥೋಡ್

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ – ತರುಣ್ ಸುಧೀರ್

ಅತ್ಯುತ್ತಮ ಸಂಗೀತ ನಿರ್ದೇಶಕ – ವಿ.ಹರಿಕೃಷ್ಣ

ಅತ್ಯುತ್ತಮ ಹಿನ್ನಲೆ ಗಾಯಕ – ರವಿ ಬಸ್ರೂರ್

ಅತ್ಯುತ್ತಮ ಹಿನ್ನಲೆ ಗಾಯಕಿ – ಅನುರಾಧಾ ಭಟ್

ಅತ್ಯುತ್ತಮ ಗೀತ ಸಾಹಿತ್ಯ – ಸಂತೋಷ್ ಆನಂದ್ ರಾಮ್

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...