ಕೇರಳದಲ್ಲಿ ಎರಡು ಭಾಗವಾದ ಸಮುದ್ರ…!

Must read

ಕೇರಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅನೇಕ ಅನಾಹುತಗಳು ಸಂಭವಿಸಿವೆ. ಪ್ರಕೃತಿ ವಿಕೋಪದಿಂದ ಕೇರಳ ಅಕ್ಷರಶಃ ತತ್ತರಿಸಿದೆ.

ಅಂತೆಯೇ ಮಲ್ಲಪುರಂ ಬಳಿಯ ಪೊನ್ನಾನಿ ಸಮುದ್ರ ಅಕ್ಷರಶಃ ಎರಡು ಭಾಗವಾಗಿದೆ‌. ಪೊನ್ನಾನಿ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಸುಮಾರು ಒಂದು ಕಿ.ಮೀ ದೂರದವರೆಗೆ ಸಮುದ್ರ ಇಬ್ಭಾಗವಾಗಿದೆ. ಇದು ಅಪಾಯದ ಮುನ್ಸೂಚನೆ ಎಂಥಲೂ ಹೇಳಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article