ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

Date:

ಸೋನು ನಿಗಮ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ತನ್ನ ಕಂಠ ಸಿರಿ ಮೂಲಕ ವಿಶ್ವಾದ್ಯಂತ ಹೆಸರುಗಳಿಸರೋ ಈ ಹಾಡುಗಾರ ಈಗ ಬೀದಿಗೆ ಬಂದಿದ್ದಾರೆ.. ಆಯ್ಯೋ ಒಂದು ಹಾಡಿಗೆ ಲಕ್ಷ ಲಕ್ಷ ಪಡೆಯೋ ಸೋನು ನಿಗಮ್ ಗೆ ಅಂತಹದೇನಾಯ್ತು ಅಂತಾ ಯೋಚಿಸಬೇಡಿ.. ಯಾಕಂದ್ರೆ ಸೋನು ನಿಗಂ ಬೀದಿಗೆ ಬಂದಿರೋದು ನಿಜ.. ಆದ್ರೆ ಸಾಮಾನ್ಯರು ಕೂಡ ತನ್ನ ಹಾಡುಗಳನ್ನ ಲೈವ್ ಆಗಿ ಕೇಳಬೇಕು ಅನ್ನೋ ಆಸೆಯಲ್ಲಿ ಬಂದಿದ್ದಾರೆ ಅಷ್ಟೆ.. ಹಂಗಾಂತ ಸೋನು ನಿಗಮ್ ತಾನಿರುವಂತೆ ರಸ್ತೆಗೆ ಬಂದ್ರೆ ಜನರು ಬಿಡಬೇಕಲ್ಲ, ಹೀಗಾಗೆ ಈ ರೀತಿಯದೊಂದು ಐಡಿಯಾವನ್ನ ಮಾಡಿದ್ಧಾರೆ.. ಕಣ್ಣು ಕಾಣದ ಕುರುಡನ ಹಾಗೆ ವೇಷವನ್ನ ಬದಲಿಸಿಕೊಂಡು ಹಾರ್ಮೋನಿಯಂ ಹಿಡಿದು ಮುಂಬೈನ ಕೆಲವು ರಸ್ತೆಗಳಲ್ಲಿ ಕೂತು ಹಾಡಿದ್ದಾರೆ…. ಅಲ್ಲೂ ಈತನ ಹಾಡನ್ನ ಕೇಳ್ತ ನಿಂತವರು ತುಂಬಾ ಜನ.. ಆದ್ರೆ ಇವರ್ಯಾರಿಗೂ ಈತ ಸೋನುನಿಗಮ್ ಅನ್ನೋ ಸಣ್ಣ ಅನುಮಾನು ಸಹ ಬಂದಿಲ್ಲ.. ಯಾಕಂದ್ರೆ ಸೋನುವಿನ ಹಾವಭಾವ ವೇಷ ಭೂಷಣ ಎಲ್ಲವೂ ಭಿಕ್ಷುಕರೆ ನಾಚುವಂತಿತ್ತು.. ಈ ಸಂದರ್ಭದಲ್ಲಿ ಒಬ್ಬ ಹುಡುಗ ಸೋನುನಿಗಂನ ಹಾಡಿಗೆ ಮನಸೋತು ತನ್ನ ಬಳಿ ಇದ್ದ 12 ರೂಪಾಯಿಗಳನ್ನ ಸೋನುನಿಗಂ ಕೈಗಿಟ್ಟಿದ್ದಾನೆ.. ಈ ಹಣವನ್ನ ಈ ಗಾಯಕ ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ಧಾರೆ.. ಇರುವುದರಲ್ಲೇ ಖುಷಿಯನ್ನ ಪಡೆಬೇಕು, ಸಂತೋಷವನ್ನ ಹುಡುಕಿಕೊಂಡು ಹೋಗಬಾರದನ್ನೋ ಉದ್ದೇಶವನ್ನ ಇಟ್ಟುಕೊಂಡು ಈ ರೀತಿಯದೊಂದು ಸಾಮಾಜಿಕ ಪ್ರಯೋಗವನ್ನು ಮಾಡಿದ್ಧಾರೆ ಈ ಗಾಯಕ..

Video :

  •  ಅಶೋಕ

POPULAR  STORIES :

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?

ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!

ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…

25000 ಜನರು ಎದೆ ಹಿಡಿದುಕೊಂಡು ಉಸಿರು ಕಟ್ಟಿ ಸತ್ತರು..! ಆದರೆ ಕೊಲೆಗಡುಕ ವಾರೆನ್ ಆಯುಷ್ಯ ಮುಗಿದೇ ಸತ್ತ..!?

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...