SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. SSLC ಅಲ್ಲು ಬಂತು ಇಂಟರ್ನಲ್ಸ್!

0
29

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ SSLC ಪ್ರಶ್ನೆ ಪತ್ರಿಕೆಯಲ್ಲಿ ಆಗಿದೆ ಕೆಲವು ಮೈನರ್ ಚೇಂಜ್ ಆದ್ರೆ ಪ್ರಶ್ನೆ ಪತ್ರಿಕೆ ಪ್ಯಾಟ್ರಾನ್ ನಲ್ಲಿ ಬದಲಾವಣೆ ಇಲ್ಲ ಹಾಗಾದ್ರೆ ಈ ಬಾರಿ ಪ್ರಶ್ನೆ ಪ್ರತ್ರಿಕೆ ಹೇಗಿರುತ್ತೆ ?
ಮೈನರ್ change ಗೆ ಕಾರಣ ಏನು ಗೊತ್ತಾ ? ಕೊರೊನ ಹಿನ್ನೆಲೆ ರೆಗ್ಯುಲರ್ ಕ್ಲಾಸ್ ನಡೆದಿಲ್ಲ ಶೇ.30 ರಷ್ಟು ಪಠ್ಯ ಕೂಡ ಕಡಿತ ಆಗಿದೆ
ಮಾರ್ಕ್ಸ್ ನಲ್ಲಿ ಯಾವುದೇ ಬದಲಾವಣೆ ಇಲ್ಲ ಕ್ಯಾಲಿಟಿ ಆಫ್ ಎಕ್ಸಾಂ ಪ್ರತಿ ವರ್ಷದಂತೆ ಇರಲಿದೆ,

ಬೋರ್ಡ್ ಸ್ಟ್ಯಾಂಡರ್ಡ್ ನಂತೆಯೇ ಇರುತ್ತೆ ಮಕ್ಕಳಿಗೆ ಅನುಕೂಲವಾಗಲಿ ಅಂತ ಮಾಡಲ್ ಪೇಪರ್ ಗಳನ್ನು ಹೆಡ್ ಮಾಸ್ಟರ್ ಗಳಿಗೆ ತಲುಪಿಸಲಾಗಿದೆ 20 ಇಂಟರ್ನಲ್ ಅಂಕ, 80 ಮುಖ್ಯಪರೀಕ್ಷೆಯ ಅಂಕಗಳು ಇರುತ್ತೆ ಹಾಗು ಪ್ರತಿಬಾರಿ 20 ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿರುತ್ತಿದ್ವು ಈ ಬಾರಿ 30ಕ್ಕೆ ಏರಿಕೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here