ಬಿಗ್ ಬಾಸ್ ಇಂದ ಡ್ರಗ್ ಕೇಸ್ ನಲ್ಲಿ ಸಿಸಿಬಿ ಗೆ ವೈಲ್ಡ್ ಕಾರ್ಡ್ ಎಂಟ್ರಿ?

Must read

ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ ಮಾಡಿದ್ದು ಸ್ಯಾಂಡಲ್ ವುಡ್ ಡ್ರಗ್ ಡೀಲಿಂಗ್ ಕೇಸ್ ಸಂಬಂಧ ದಾಳಿ ಗೋವಿಂದಪುರ ಪೊಲೀಸರಿಂದ ದಾಳಿ ನೆಡೆದಿದೆ ಸಂಜಯ್ ನಗರದಲ್ಲಿರಿವ ಮಸ್ತಾನ್ ಮನೆ ಬೆಳ್ಳಂಬೆಳಿಗ್ಗೆ ದಾಳಿ ಮಾಡಿರೋ ಪೊಲೀಸರು ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಪೊಲೀಸರ ವಶಕ್ಕೆ ಪಡೆದಿದ್ದಾರೆ ಡ್ರಗ್ ಪೆಡ್ಲರ್ ಬಂಧನ ವೇಳೆ ನೀಡಿದ ಮಾಹಿತಿ ಮೇರೆಗೆ ಬಿಗ್ ಬಾಸ್ ಸೀಸನ್ 4 ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಮಸ್ತಾನ್ ಚಂದ್ರ ಮನೆ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿದ್ದಾರೆ.

ಶೋಧ ಕಾರ್ಯ ಬಳಿಕ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಈ ಡ್ರಗ್ಸ್ ವಿಚಾರದಲ್ಲಿ ಮಾಸ್ತಾನ್ ಚಂದ್ರ ಇದ್ದಾರಾ ಅವರು ಯಾರ ಸಂಪರ್ಕದಲ್ಲಿದ್ರೂ ಅವರು ಎಲ್ಲೆಲ್ಲಿ ಪಾರ್ಟಿ ಅಟೆಂಡ್ ಮಾಡ್ತಿದ್ರು ಹೀಗೆ ಎಲ್ಲಾ ವಿಚಾರದ ಬಗ್ಗೆ ಪೊಲೀಸ್ ವಿಚಾರಣೆ ನೆಡೆಸಲಿದ್ದಾರೆ.

- Advertisement -spot_img

More articles

- Advertisement -spot_img

Latest article