ಎತ್ತ ಸಾಗುತ್ತಿದೆ ಸಮಾಜ? ಎತ್ತ ಸಾಗುತ್ತಿದೆ ಮಾನವೀಯತೆ? ಮಾನವನ ಒಳ್ಳೆಯ ದಿನಗಳು ಮುಗಿದು ಹೋಯಿತಾ? ಸಹಾಯ ಮನೋಭಾವ ಸತ್ತುಹೋಯಿತಾ? ನಾನು ಚೆನ್ನಾಗಿದ್ದರೆ ಸಾಕು ಬೇರೆಯವರು ಹೇಗಾದರೂ ಸಾಯಲಿ ಎಂಬ ಮನೋಭಾವನೆ ಎಲ್ಲರಲ್ಲಿಯೂ ಮೂಡಿಬಿಡ್ತಾ?...
ಯಾರಾದರೂ ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂದರೆ ಕಿಚ್ಚ ಸುದೀಪ್ ಮೊದಲು ಸಹಾಯಕ್ಕೆ ಬರುತ್ತಾರೆ. ತಾನೂ ತನ್ನ ಕೆಲಸಗಳಲ್ಲಿ ಬ್ಯುಸಿ ಇರುವಂತ ಸಂದರ್ಭದಲ್ಲಿ ಅಭಿಮಾನಿಗಳಿಗೆ ತೊಂದರೆಯಾದಾಗ ಅಥವಾ ಯಾವುದಾದರೂ ಸಹಾಯ ಬೇಕಾದಾಗ ತಾನು ಅದನ್ನು ಮಾಡಲಾಗುವುದಿಲ್ಲ...